ಬೇರೆ ರೀತಿಯಾಗಿ; ಇಲ್ಲವಾದರೆ; ಹಾಗಿಲ್ಲದೆ ಹೋದರೆ; ಅನ್ಯಥಾ: could not have acted otherwise ಬೇರೆ ರೀತಿಯಲ್ಲಿ ವರ್ತಿಸುವುದು ಸಾಧ್ಯವಿರಲಿಲ್ಲ.
ಪರಿಸ್ಥಿತಿ ಬೇರೆಯಾದರೆ, ಬೇರೆಯಾಗಿದ್ದರೆ; ಇಲ್ಲದಿದ್ದರೆ: seize the chance, otherwise you will regret it ಸಿಕ್ಕಿದ ಅವಕಾಶವನ್ನು ಪಟ್ಟಾಗಿ ಹಿಡಿದುಕೊ, ಇಲ್ಲದಿದ್ದರೆ ನೀನು ಅದಕ್ಕಾಗಿ ಪರಿತಪಿಸುತ್ತೀಯೆ.
(ಪ್ರತಿಷೇಧಾರ್ಥದಲ್ಲಿ) ಉಳಿದಂತೆ; ಬೇರೆ ವಿಷಯಗಳಲ್ಲಿ: he is unruly, but not otherwise blameworthy ಅವನು ಅಂಕೆಯಿಲ್ಲದವನು, (ಅದೊಂದನ್ನು ಬಿಟ್ಟರೆ) ಬೇರೆ ವಿಷಯಗಳಲ್ಲಿ ಅವನೇನೂ ತಪ್ಪಿತಸ್ಥನಲ್ಲ.
ಅಥವಾ; ಬದಲು: otherwise known as Ajay ಅಥವಾ ಅಜಯ್ ಎಂಬ ಹೆಸರಿನ.
otherwise
ಗುಣವಾಚಕ
ಪದಗುಚ್ಛ
and (or) otherwise (ಒಂದು ನಿರ್ದಿಷ್ಟವಾದ ವಸ್ತುವಿಗೆ) ತದ್ವಿರುದ್ಧವಾದ: the merits or otherwise of the Bill ಮಸೂದೆಯ ಸಾಧಕ ಬಾಧಕಗಳು. experiences pleasant and otherwise ಹಿತಕರವಾದ ಮತ್ತು ಹಿತಕರವಲ್ಲದ (ಯಾ ಅಹಿತ) ಅನುಭವಗಳು.
(ಪ್ರಾಚೀನ ಪ್ರಯೋಗ) ಉಳಿದ ವಿಷಯಗಳಲ್ಲಿನ; ಇತರ ವಿಚಾರಗಳಲ್ಲಿರುವ: his otherwise dullness ಇತರ ವಿಷಯಗಳಲ್ಲಿನ ಅವನ ಮಂಕುತನ.
ಬೇರೆಯ: if conditions were otherwise ಪರಿಸ್ಥಿತಿ ಬೇರೆಯಾಗಿದ್ದರೆ.
ಬೇರೆಯ ಸ್ಥಿತಿಯ; ಬೇರೆಯ ರೀತಿಯ: should not wish it otherwise ಅದು ಬೇರೆ ರೀತಿಯಲ್ಲಾಗಲೆಂದು ನಾನು ಆಳಿಸುವುದಿಲ್ಲ. the matter is quite otherwise ವಿಷಯ ಬೇರೆಯೇ ಆಗಿದೆ, ಬೇರೆ ರೀತಿಯಲ್ಲಿದೆ.
ನಿಷ್ಫಲವಾದ; ವ್ಯರ್ಥವಾದ; ನಿರುಪಯುಕ್ತ; ನಿಷ್ರಯೋಜಕ: an otiose undertaking ನಿಷ್ಪ್ರಯೋಜಕ ಯೋಜನೆ.
ಬೇಡವಾದ; ಬೇಕಾಗಿಲ್ಲದ; ಕೆಲಸಕ್ಕೆ ಬಾರದ; ಅನಾವಶ್ಯಕವಾದ; ಪ್ರಯೋಜನವಿಲ್ಲದ; ನಿರುಪಯುಕ್ತ; ನಿಯತ ಕಾರ್ಯವಿಲ್ಲದ: an otiose letter in an alphabet ವರ್ಣಮಾಲೆಯಲ್ಲಿನ ಅನಾವಶ್ಯಕ ಅಕ್ಷರ.