ಇನ್ನೊಂದು; ಬೇರೆಯದು; ಇನ್ನೊಬ್ಬ; ಬೇರೊಬ್ಬ; ಬೇರೆ ರೀತಿಯದು: give me one other (or another) ನನಗೆ ಬೇರೆಯದನ್ನು ಯಾ ಬೇರೊಂದನ್ನು ಕೊಡು. do good to others ಪರರಿಗೆ ಒಳ್ಳೆಯದನ್ನು ಮಾಡು.
(ಬಹುವಚನದಲ್ಲಿ the ಒಡನೆ) ಉಳಿದ, ಮಿಕ್ಕ–ವ್ಯಕ್ತಿ ಯಾ ವಸ್ತು: where are the others ಮಿಕ್ಕವರೆಲ್ಲಿ?
other
ಕ್ರಿಯಾವಿಶೇಷಣ
(than ಪದದೊಂದಿಗೆ) ಅನ್ಯಥಾ; ಬೇರೆ ರೀತಿಯಾಗಿ: could not have read it other than cursorily ಅದನ್ನು ಕೇವಲ ಸ್ಥೂಲವಾಗಿ ಅಲ್ಲದೆ ಬೇರೆ ರೀತಿಯಲ್ಲಿ ಓದಿರಲಾರ.
other half
ನಾಮವಾಚಕ
(ಆಡುಮಾತು) ಗಂಡ ಅಥವಾ ಹೆಂಡತಿ; ಸಂಗಾತಿ.
other ranks
ನಾಮವಾಚಕ
ಸನ್ನದು ಅಧಿಕಾರಿಗಳಲ್ಲದ ಸೈನಿಕರು.
other-directed
ಗುಣವಾಚಕ
ಬಾಹ್ಯನಿರ್ದೇಶಿತ; ಬಾಹ್ಯ ಪರಿಸ್ಥಿತಿಗಳಿಂದ ಮತ್ತು ಪ್ರವೃತ್ತಿಗಳಿಂದ ನಿರ್ಧಾರಿತವಾದ.