logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infective
ಗುಣವಾಚಕ
ಸಾಂಕ್ರಾಮಿಕ ರೋಗ – ಹತ್ತಿಸುವ, ಅಂಟಿಸುವ; ರೋಗದ ಸೋಂಕು ಹರಡುವ.

infectiveness
ನಾಮವಾಚಕ
ಸಾಂಕ್ರಾಮಿಕತೆ; ರೋಗ ಅಂಟಿಸುವಿಕೆ; ರೋಗದ ಸೋಂಕು ಹರಡುವ ಸ್ವಭಾವ.

infectivity
ನಾಮವಾಚಕ
= infectiveness.

infelicific
ಗುಣವಾಚಕ
ಅಸುಖಕಾರಕ; ಅಸಂತೋಷವನ್ನುಂಟು ಮಾಡುವ.

infelicitous
ಗುಣವಾಚಕ
  • ಅಸುಖಿಯಾದ.
  • ನತದೃಷ್ಟ; ದುರದೃಷ್ಟಶಾಲಿಯಾದ.
  • (ಮುಖ್ಯವಾಗಿ) ಸಮಯೋಚಿತವಲ್ಲದ; ಸಂದರ್ಭೋಚಿತವಲ್ಲದ; ಅನುಚಿತ; ಅಯುಕ್ತ.

  • infelicitously
    ಕ್ರಿಯಾವಿಶೇಷಣ
  • ಅಸುಖಿಯಾಗಿ.
  • ನತದೃಷ್ಟನಾ(ಳಾ)ಗಿ.

  • infelicity
    ಗುಣವಾಚಕ
  • ಅಸುಖ; ಅಸಂತೋಷ.
  • ದುರದೃಷ್ಟ; ನತದೃಷ್ಟತೆ; ಅದೃಷ್ಟಹೀನತೆ; ದೌರ್ಭಾಗ್ಯ; ದುಃಸ್ಥಿತಿ.
  • (ಮಾತನಾಡುವ ರೀತಿ ಮೊದಲಾದವುಗಳ) ಅನೌಚಿತ್ಯ; ಅಯುಕ್ತತೆ; ಸಂದರ್ಭಕ್ಕೆ ತಕ್ಕದ್ದಲ್ಲದಿರುವಿಕೆ.

  • infer
    ಸಕರ್ಮಕ ಕ್ರಿಯಾಪದ
  • (ಸತ್ಯಾಂಶ, ಆಧಾರ, ಮೊದಲಾದವುಗಳಿಂದ) ತೀರ್ಮಾನಿಸು; ನಿರ್ಣಯಿಸು; ಊಹಿಸು; ಅನುಮಾನಿಸು; ತರ್ಕಿಸು; ತೀರ್ಮಾನಕ್ಕೆ ಬರು.
  • (ಸತ್ಯಾಂಶ ಯಾ ಹೇಳಿಕೆಯ ವಿಷಯದಲ್ಲಿ) ಅರ್ಥ ಸೂಚಿಸು; ಅರ್ಥ ನೀಡು.

  • inferable
    ಗುಣವಾಚಕ
    (ಸತ್ಯಾಂಶ ಮೊದಲಾದವುಗಳಿಂದ) ತೀರ್ಮಾನಿಸಬಹುದಾದ; ನಿರ್ಣೇಯ; ಊಹ್ಯ; ಅನುಮೇಯ; ತರ್ಕ್ಯ; ತೀರ್ಮಾನಕ್ಕೆ ಬರಬಹುದಾದ.

    inference
    ನಾಮವಾಚಕ
  • (ಸತ್ಯಾಂಶ ಮೊದಲಾದವುಗಳಿಂದ) ತೀರ್ಮಾನಕ್ಕೆ ಬರುವುದು; ತೀರ್ಮಾನಿಸುವುದು; ಅನುಮಾನ ಮಾಡುವುದು.
  • (ಸತ್ಯಾಂಶ ಮೊದಲಾದವುಗಳಿಂದ) ತೀರ್ಮಾನಿಸಿದ್ದು; ನಿರ್ಣಯಿಸಿದ್ದು; ಅನುಮಿತ(ವಾದದ್ದು).


  • logo