ಅಸ್ಥಿರಂಧ್ರತೆ; ಅಸ್ಥಿಭಿದುರತೆ; ಖನಿಜಾಂಶಗಳ ಕೊರತೆಯಿಂದ ಮೂಳೆಗಳ ಸಾಂದ್ರತೆ ಕಡಮೆಯಾಗಿ ಅವು ಭಿದುರವಾಗುವ ಒಂದು ವ್ಯಾಧಿ.
osteotome
ನಾಮವಾಚಕ
ಮೂಳೆ ಉಳಿ; ಅಸ್ಥಿಛೇದಕ; ಎಲುಬು ಉಳಿ; ಶಸ್ತ್ರಕ್ರಿಯೆಯಲ್ಲಿ ಮೂಳೆಯನ್ನು ಕತ್ತರಿಸಲು ಬಳಸುವ ಒಂದು ಬಗೆಯ ಉಳಿ.
osteotomy
ನಾಮವಾಚಕ
= osteoclasis.
ostinato
ನಾಮವಾಚಕ
(ಸಂಗೀತ) ಪುನರಾವರ್ತಕ ಸಂಗತಿ ಯಾ ಲಯ; (ಅನೇಕ ವೇಳೆ ವಿಶೇಷಣವಾಗಿ) ಕೃತಿಯಲ್ಲಿ ಯಾ ಕೃತಿಭಾಗದಲ್ಲಿ ಉದ್ದಕ್ಕೂ ಪುನರಾವರ್ತವಾಗುವ ಸಂಗತಿ ಯಾ ಲಯ.
ostler
ನಾಮವಾಚಕ
(ಬ್ರಿಟಿಷ್ ಪ್ರಯೋಗ) (ಚರಿತ್ರೆ) ಕುದುರೆಯಾಳು; ಕಾಸ್ತಾರ; (ಪ್ರವಾಸಿ) ತಂಗುದಾಣದ ಕುದುರೆ ಲಾಯದವನು.
Ostmark
ನಾಮವಾಚಕ
ಆಸ್ಟ್‍ಮಾರ್ಕ್; ಜರ್ಮನಿಯ ಪ್ರಧಾನ ಹಣ ಘಟಕ.
Ostpolitik
ನಾಮವಾಚಕ
ಕಮ್ಯೂನಿಸ್ಟ್ ದೇಶಗಳಿಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ಯೂರೋಪಿಯನ್ ದೇಶಗಳ ವಿದೇಶ ನೀತಿ.
ostracise
ಸಕರ್ಮಕ ಕ್ರಿಯಾಪದ
= ostracize.
ostracism
ನಾಮವಾಚಕ
ಬಹಿಷ್ಕಾರ.
ಗಡೀಪಾರು; ದೇಶಭ್ರಷ್ಟತೆ.
ostracize
ಸಕರ್ಮಕ ಕ್ರಿಯಾಪದ
(ಮುಖ್ಯವಾಗಿ ಪ್ರಾಚೀನ ಗ್ರೀಸಿನ ಅಥೆನ್ಸಿನಲ್ಲಿ) (ಬಲಿಷ್ಠ ದುಷ್ಟನನ್ನೋ ಜನಮೆಚ್ಚಿಕೆಯಿಲ್ಲದ ಪ್ರಜೆಯನ್ನೋ ವಿಶಿಷ್ಟ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಐದು ಯಾ ಹತ್ತು ವರ್ಷಕಾಲ) ಗಡೀಪಾರು ಮಾಡು; ದೇಶಭ್ರಷ್ಟಗೊಳಿಸು.
(ಸಮಾಜ, ಸ್ನೇಹ, ವಿಶ್ವಾಸ, ಸಾಮಾನ್ಯ ಹಕ್ಕುಬಾಧ್ಯತೆ, ಮೊದಲಾದಗಳಿಂದ) ಬಹಿಷ್ಕರಿಸು; ಹೊರ ಹಾಕು; ಬಹಿಷ್ಕಾರ ಹಾಕು.