(ಒಂದಕ್ಕೆ) ಯಾವುದಾದರೂ ಇನ್ನೊಂದನ್ನು ಸೇರಿಸು, ಲಗತ್ತಿಸು, ಅಂಟಿಸು.
tail
ನಾಮವಾಚಕ
ಪದಗುಚ್ಛ
(ನ್ಯಾಯಶಾಸ್ತ್ರ) (ಮುಖ್ಯವಾಗಿ ಮೀನಿನ ವಿಷಯದಲ್ಲಿ) ಪರಿಮಿತ ಒಡೆತನ; ಸೀಮಿತ ಸ್ವಾಮ್ಯ; ಒಬ್ಬ ವ್ಯಕ್ತಿಗೂ ಅವನ ಔರಸ ಸಂತಾನಕ್ಕೂ ಮಾತ್ರ ಹಕ್ಕಿರುವ ಆಸ್ತಿ. in tail (ಆಸ್ತಿಪಾಸ್ತಿಯ ವಿಷಯದಲ್ಲಿ) ಪರಿಮಿತ ಒಡೆತನದ ಷರತ್ತಿನ ಮೇಲೆ; ಸೀಮಿತ ಸ್ವಾಮ್ಯಕ್ಕೆ ಒಳಪಟ್ಟು.