logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

interrupt
ತಡೆ ಹಾಕು, ಅಡ್ಡಿ ನೂಡು, ಅಡಚಣೆ ಮಾಡು

interruption
ತಡೆ, ಅಡ್ಡಿ, ವಿಘ್ನ, ತೊಂದರೆ, ಅಡಚಣೆ

intervene
ಮಧ್ಯೆ ಪ್ರವೇಶಿಸು, ಮಧ್ಯೆಬರು, ಅಡ್ಡಬರು

intervention
ಮಧ್ಯ ಪ್ರವೇಶ

interview
ಸಂದರ್ಶನ

interviewee
ಸಂದರ್ಶನ ನಡೆಸುವವರು

interviewer
ಸಂದರ್ಶಕ

intimate
ನಿಕಟ, ಆತ್ಮೀಯ

intimation
ತಿಳಿವಳಿಕೆ, ಸೂಚನೆ, ಮಾಹಿತಿ

intimidation
ಭಯ ಪಡಿಸುವುದು, ಬೆದರಿಸುವುದು, ಹೆದರಿಸುವುದು


logo