logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

infante
ನಾಮವಾಚಕ
(ಸ್ಪೇನ್‍ ಯಾ ಪೋರ್ಚುಗಲ್‍ ದೇಶದ ರಾಜದಂಪತಿಗಳ, ಸಾಮಾನ್ಯವಾಗಿ ರಾಜ್ಯಕ್ಕೆ ವಾರಸುದಾರನಲ್ಲದ) ಎರಡನೆ ಮಗ; ದ್ವಿತೀಯ ರಾಜಕುಮಾರ.

infanticidal
ಗುಣವಾಚಕ
ಕೂಸುಗೊಲೆಯ; ಶಿಶುಹತ್ಯೆಯ.

infanticide
ನಾಮವಾಚಕ
    1. ಕೂಸು ಕೊಲೆ; ಶಿಶುಹತ್ಯೆ; (ಹುಟ್ಟಿದ ಕೂಡಲೇ, ಮುಖ್ಯವಾಗಿ ತಾಯಿಯ ಸಮ್ಮತಿಯಿಂದ ಮಾಡಿದ) ಎಳೆಗೂಸಿನ ಕೊಲೆ.
    2. ಆಗತಾನೆ ಹುಟ್ಟಿದ ಕೂಸುಗಳನ್ನು ಕೊಲ್ಲುವ ಪದ್ಧತಿ.
  • ಶಿಶುಹಂತಕ; ಶಿಶುಘಾತಕ; ಕೂಸು ಕೊಲೆಗಡುಕ; ಎಳೆಯ ಮಕ್ಕಳನ್ನು ಕೊಲ್ಲುವವನು.

  • infantile
    ಗುಣವಾಚಕ
  • ಶೈಶವ; ಕೂಸುಗಳ.
  • ಶೈಶವೀಯ; ಶಿಶುಗಳ ಯಾ ಕೂಸುಗಳದೋ ಎಂಬಂಥ.
  • ಶೈಶವಾವಸ್ಥೆಯಲ್ಲಿನ; ಕೂಸಿನ ಸ್ಥಿತಿಯಲ್ಲಿರುವ.

  • infantile paralysis
    ಗುಣವಾಚಕ
  • ಶೈಶವ ಪಾರ್ಶ್ವವಾಯು; ಮಕ್ಕಳಿಗೆ ಬರುವ ಪಾರ್ಶ್ವವಾಯು; ಪೋಲಿಯೋ (ರೋಗ).

  • infantilism
    ನಾಮವಾಚಕ
    ಶೈಶವೀಯತೆ:
  • infantilism (ರೋಗಶಾಸ್ತ್ರ) ಪ್ರಾಪ್ತವಯಸ್ಕನಾಗಿದ್ದರೂ ಮಾನಸಿಕವಾಗಿ ಯಾ ದೈಹಿಕವಾಗಿ ಬೆಳೆದಿಲ್ಲದ ಸ್ಥಿತಿ.
  • (ಮನಶ್ಶಾಸ್ತ್ರ) ಹುಡುಗುಬುದ್ಧಿ; ಎಳೆವಯಸ್ಸಿನಲ್ಲಿ ಸ್ವಾಭಾವಿಕ ಪ್ರವೃತ್ತಿಗಳ ಅತಿಯಾದ ದಮನದಿಂದಾಗಿ ಆ ಎಳೆ ಸ್ವಭಾವಗಳು ಹಾಗೆಯೇ ಉಳಿಯುವ ಸ್ಥಿತಿ.

  • infantine
    ಗುಣವಾಚಕ
    = infantile.

    infantry
    ನಾಮವಾಚಕ
    ಕಾಲಾಳು ಪಡೆ; ಕಾಲುಪಡೆ; ಕಾಲುಬಲ; ಪದಾತಿ ಸೈನ್ಯ; ಪಾಯದಳ.

    infantryman
    ನಾಮವಾಚಕ
    ಪದಾತಿ ಸೈನಿಕ; ಕಾಲುಪಡೆಯ ಸೈನಿಕ.

    infarct
    ನಾಮವಾಚಕ
    (ರೋಗಶಾಸ್ತ್ರ) ಸತ್ತ ಊತಕ; ಮೃತ ಊತಕ; ರಕ್ತದ ಪೂರೈಕೆ ಸರಿಯಾಗಿ ಆಗದೆ ಇರುವುದರಿಂದ ಊತಕ ಸತ್ತು ಹೋಗಿರುವ ದೇಹದ ಭಾಗ.


    logo