logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

osteogenesis
ನಾಮವಾಚಕ
ಅಸ್ಥಿಸೃಷ್ಟಿ; ಮೂಳೆಯಾಗಿ ರೂಪಗೊಳ್ಳುವುದು.

osteogenetic
ಗುಣವಾಚಕ
ಅಸ್ಥಿ ಸೃಷ್ಟಿಯ; ಮೂಳೆಯಾಗಿ ರೂಪುಗೊಳ್ಳುವುದರ.

osteography
ನಾಮವಾಚಕ
ಅಸ್ಥಿ ವಿವರಣೆ; ವರ್ಣನಾತ್ಮಕ ಅಸ್ಥಿಶಾಸ್ತ್ರ; ದೇಹದಲ್ಲಿನ ಎಲುಬುಗಳ ವೈಜ್ಞಾನಿಕ ವಿವರಣೆ, ವರ್ಣನೆ.

osteologic
ಗುಣವಾಚಕ
ಅಸ್ಥಿಶಾಸ್ತ್ರೀಯ; ಅಸ್ಥಿಶಾಸ್ತ್ರದ, ಅದಕ್ಕೆ ಸಂಬಂಧಿಸಿದ.

osteological
ಗುಣವಾಚಕ
= osteologic.

osteologically
ಕ್ರಿಯಾವಿಶೇಷಣ
ಅಸ್ಥಿಶಾಸ್ತ್ರೀಯವಾಗಿ; ಅಸ್ಥಿಶಾಸ್ತ್ರಕ್ಕೆ ಸಂಬಂಧಿಸಿದಂತೆ.

osteologist
ನಾಮವಾಚಕ
ಅಸ್ಥಿಶಾಸ್ತ್ರಜ್ಞ; ಅಸ್ಥಿಶಾಸ್ತ್ರವನ್ನು ಅಭ್ಯಾಸ ಮಾಡಿದವ.

osteology
ನಾಮವಾಚಕ
ಅಸ್ಥಿಶಾಸ್ತ್ರ; ಮೂಳೆ ವಿದ್ಯೆ; ಎಲುಬು ಹಾಗೂ ಎಲುಬುಗೂಡನ್ನು ಕುರಿತ ಅಂಗರಚನಾಶಾಸ್ತ್ರದ ಶಾಖೆ.

osteolysis
ನಾಮವಾಚಕ
ಅಸ್ಥಿಲಯ; ಮೂಳೆ ಕ್ಷಯ; ಎಲುಬುಗಳು ನಶಿಸಿಹೋಗಿ ದೇಹದಲ್ಲಿ ವಿಲೀನವಾಗುವುದು.

osteoma
ನಾಮವಾಚಕ
ಅಸ್ಥಿಗ್ರಂಥಿ; ಎಲುಬುಗಂತಿ; ಮಾರಕವಲ್ಲದ ಮೂಳೆಯ ಗಂತಿ, ಗಂಟು.


logo