logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ostensively
ಕ್ರಿಯಾವಿಶೇಷಣ
  • ನೇರವಾಗಿ ಪ್ರದರ್ಶಿಸುವಂತೆ.
  • (ಲಕ್ಷಣ ನಿರೂಪಣೆಯ ವಿಷಯದಲ್ಲಿ) ನೇರ ನಿರ್ದೇಶನದಿಂದ; ಪ್ರತ್ಯಕ್ಷವಾಗಿ ತೋರಿಸುವುದರಿಂದ.

  • ostensiveness
    ನಾಮವಾಚಕ
  • ನೇರವಾಗಿ ಪ್ರದರ್ಶಿಸುವಂತಿರುವಿಕೆ.
  • ನೇರ, ಪ್ರತ್ಯಕ್ಷ ನಿರ್ದೇಶನ.

  • ostensory
    ನಾಮವಾಚಕ
    = monstrance.

    ostentation
    ನಾಮವಾಚಕ
  • ಆಡಂಬರ; ಡಂಭಾಚಾರ; (ಸಂಪತ್ತಿನ, ಭೋಗದ) ಡಾಂಭಿಕ ಪ್ರದರ್ಶನ, ಮೆರೆತ.
  • ಆಕರ್ಷಣೋದ್ದೇಶ; ಗಮನ ಸೆಳೆಯುವ ಪ್ರಯತ್ನ, ಅಭಿಲಾಷೆ.

  • ostentatious
    ಗುಣವಾಚಕ
    ಆಡಂಬರದ; ಡಾಂಭಿಕ ಪ್ರದರ್ಶನದ.

    ostentatiously
    ಕ್ರಿಯಾವಿಶೇಷಣ
    ಆಡಂಬರದಿಂದ; ಡಾಂಭಿಕವಾಗಿ; ಮರೆಯುವಂತೆ.

    osteo-
    ಸಮಾಸ ಪೂರ್ವಪದ
    ಮೂಳೆಯ, ಆಸ್ಥಿಯ, ಎಲುಬಿನ, ಆಸ್ಥಿಕ ಎಂಬರ್ಥದ ಸಮಾಸ ಪೂರ್ವಪದ

    osteoarthritic
    ಗುಣವಾಚಕ
    (ವೈದ್ಯಶಾಸ್ತ್ರ) ಅಸ್ಥಿ ಸಂಧಿವಾತದ ಯಾ ಅದಕ್ಕೆ ಸಂಬಂಧಿಸಿದ.

    osteoarthritis
    ನಾಮವಾಚಕ
    (ವೈದ್ಯಶಾಸ್ತ್ರ) ಅಸ್ಥಿಸಂಧಿವಾತ; ಸಾಮಾನ್ಯವಾಗಿ ಮಧ್ಯ ವಯಸ್ಸಿನಲ್ಲಿ ಉಂಟಾಗುವ, ಕೀಲುಗಳಲ್ಲಿ ಎಲುಬುಗಳು ಸವೆದು ಕೀಲುಗಳು ವಿಕಾರವಾಗುವ ಒಂದು ಬಗೆಯ ಸಂಧಿವಾತ.

    osteoclasis
    ನಾಮವಾಚಕ
    ಅಸ್ಥಿಭೇದನ; ಮೂಳೆಮುರಿತ; ಅಸ್ಥಿಭಂಜನ; ಅಂಗಾಂಗಗಳ ವಿಕಾರಗಳನ್ನು ಸರಿಪಡಿಸಲು ನಡೆಸುವ ಶಸ್ತ್ರಕ್ರಿಯೆಯಲ್ಲಿ ಎಲುಬನ್ನು ಮುರಿಯುವುದು.


    logo