logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inexplicitness
ನಾಮವಾಚಕ
ಅಸ್ಪಷ್ಟತೆ; ಅವ್ಯಕ್ತತೆ; ಅನಿರ್ದಿಷ್ಟತೆ; ಸ್ಪಷ್ಟವಾಗಿಲ್ಲದಿರುವಿಕೆ.

inexpressibility
ನಾಮವಾಚಕ
ಅವರ್ಣನೀಯತೆ; ಅನಿರ್ವಚನೀಯತೆ; ಅವಚನೀಯತೆ; ವಾಗತೀತತೆ; ಶಬ್ದಾತೀತತೆ; ಮಾತುಗಳಿಗೆ, ಶಬ್ದಗಳಿಗೆ – ಈರಿರುವಿಕೆ.

inexpressible
ಗುಣವಾಚಕ
ಅವರ್ಣ್ಯ; ವರ್ಣಿಸಲಾಗದ; ಬಣ್ಣಿಸಲಾಗದ; ಅವರ್ಣನೀಯ; ಅನಿರ್ವಚನೀಯ; ಅವಚನೀಯ; ವಾಗತೀತ; ಶಬ್ದಾತೀತ; ಮಾತಿಗೆ ಈರಿದ; ಶಬ್ದಗಳಲ್ಲಿ ಹೇಳಲಾಗದ; ವಾಕ್ಶಕ್ತಿಗೆ ಈರಿದ.

inexpressible
ನಾಮವಾಚಕ
ಷರಾಯಿ; ಇಜಾರ.

inexpressibleness
ನಾಮವಾಚಕ
= inexpressibility.

inexpressive
ಗುಣವಾಚಕ
  • ಅಭಿವ್ಯಕ್ತಿಸಲಾಗದ; ವ್ಯಕ್ತಪಡಿಸಲಾರದ; (ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ) ಪ್ರಕಟಪಡಿಸಲಾರದ; ಅರ್ಥ, ಭಾವ, ಸ್ವಭಾವ, ಮೊದಲಾದವನ್ನು ಸ್ಪಷ್ಟವಾಗಿ ತಿಳಿಸಲಾರದ.
  • (ಪ್ರಾಚೀನ ಪ್ರಯೋಗ) = 1inexpressible.

  • inexpressively
    ಕ್ರಿಯಾವಿಶೇಷಣ
    (ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ) ವ್ಯಕ್ತಪಡಿಸಲಾರದೆ; ಅಭಿವ್ಯಕ್ತಿಸಲಾಗದೆ; ಪ್ರಕಟಪಡಿಸಲಾರದೆ; ಸ್ಪಷ್ಟವಾಗಿ ತಿಳಿಸಲಾರದೆ.

    inexpressiveness
    ನಾಮವಾಚಕ
    ಅನಭಿವ್ಯಂಜಕತೆ; (ಮನಸ್ಸಿನಲ್ಲಿರುವುದು, ಅರ್ಥ, ಭಾವ, ಸ್ವಭಾವ, ಮೊದಲಾದವನ್ನು ಸ್ಪಷ್ಟವಾಗಿ) ವ್ಯಕ್ತಪಡಿಸಲಾರದಿರುವಿಕೆ; ಪ್ರಕಟಪಡಿಸಲಾರದಿರುವಿಕೆ; ಸ್ಪಷ್ಟವಾಗಿ ತಿಳಿಸಲಾರದಿರುವಿಕೆ.

    inexpugnable
    ಗುಣವಾಚಕ
    (ರೂಪಕವಾಗಿ ಸಹ)
  • ಅಭೇದ್ಯ.
  • ಅಜೇಯ; ಗೆಲ್ಲಲಾಗದ.
  • ಬಲಪ್ರಯೋಗದಿಂದ ವಶಪಡಿಸಿಕೊಳ್ಳಲಾಗದ.

  • inexpungible
    ಗುಣವಾಚಕ
    ತೊಡೆದುಹಾಕಲಾಗದ; ತೆಗೆದುಹಾಕಲಾಗದ; ಅಳಿಸಲಾಗದ.


    logo