logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inexpert
ಗುಣವಾಚಕ
(ಅನುಭವದಿಂದ ಬರುವ) ಕುಶಲತೆಯಿಲ್ಲದ; ಜಾಣ್ಮೆಯಿಲ್ಲದ; ತಜ್ಞತೆಯಿಲ್ಲದ; ಅಕುಶಲ; ಅಪರಿಣತ; ಅಪ್ರವೀಣ; ಅನಿಷ್ಣಾತ.

inexpertly
ಕ್ರಿಯಾವಿಶೇಷಣ
(ಅನುಭವದಿಂದ ಬರುವ) ಕುಶಲತೆಯಿಲ್ಲದೆ; ಅಕುಶಲವಾಗಿ; ಅಪ್ರವೀಣನಾಗಿ.

inexpertness
ನಾಮವಾಚಕ
ಅಕೌಶಲ; ಅಪರಿಣತತೆ; ಅಪ್ರವೀಣತೆ; ಅಪ್ರಾವೀಣ್ಯ; ಅತಜ್ಞತೆ; (ಅನುಭವದಿಂದ ಬರುವ) ಕುಶಲತೆಯಿಲ್ಲದಿರುವಿಕೆ.

inexpiable
ಗುಣವಾಚಕ
  • (ತಪ್ಪಿತದ, ಅಪರಾಧದ ವಿಷಯದಲ್ಲಿ) ಪರಿಹರಿಸಿಕೊಳ್ಳಲಾಗದ; ಅಪರಿಹಾರ್ಯ; ತೊಲಗಿಸಿಕೊಳ್ಳಲಾಗದ; ನಿವಾರಿಸಿಕೊಳ್ಳಲಾಗದ; ಪ್ರಾಯಶ್ಚಿತ ಮಾಡಿಕೊಳ್ಳಲಾಗದ; ನಿಷ್ಕೃತಿ ಮಾಡಿಕೊಳ್ಳಲಾಗದ.
  • (ಕೋಪ ಮೊದಲಾದವುಗಳ ವಿಷಯದಲ್ಲಿ) ಸಮಾಧಾನಪಡಿಸಲಾಗದ; ಶಮನಗೊಳಿಸಲಾಗದ; ಅಪ್ರಶಾಮ್ಯ.

  • inexpiably
    ಕ್ರಿಯಾವಿಶೇಷಣ
  • (ತಪ್ಪಿತದ, ಅಪರಾಧದ ವಿಷಯದಲ್ಲಿ) ಪರಿಹರಿಸಿಕೊಳ್ಳಲಾಗದಂತೆ; ನಿವಾರಿಸಿಕೊಳ್ಳಲಾಗದಂತೆ; ಪ್ರಾಯಶ್ಚಿತ್ತ ಮಾಡಿಕೊಳ್ಳಲಾಗದಂತೆ.
  • (ಕೋಪ ಮೊದಲಾದವುಗಳ ವಿಷಯದಲ್ಲಿ) ಸಮಾಧಾನಪಡಿಸಲಾಗದಂತೆ; ಶಮನಗೊಳಿಸಲಾಗದಂತೆ; ಅಪ್ರಶಾಮ್ಯವಾಗಿ.

  • inexplicability
    ನಾಮವಾಚಕ
  • ವಿವರಿಸಲಾಗದಿರುವಿಕೆ; ಅವಿವರಣೀಯತೆ.
  • ಕಾರಣ ಹೇಳಲಾಗದಿರುವುದು, ಕೊಡಲಾರದಿರುವಿಕೆ.

  • inexplicable
    ಗುಣವಾಚಕ
  • ವಿವರಿಸಲಾಗದ; ಅವಿವರಣೀಯ; ಬಿಡಿಸಿ ಹೇಳಲಾಗದ.
  • ಕಾರಣ – ಹೇಳಲಾಗದ, ಕೊಡಲಾಗದ.

  • inexplicably
    ಕ್ರಿಯಾವಿಶೇಷಣ
  • ವಿವರಿಸಲಾಗದಂತೆ; ಅವಿವರಣೀಯವಾಗಿ.
  • ಕಾರಣ ಹೇಳಲಾಗದಂತೆ, ಕೊಡಲಾಗದಂತೆ.

  • inexplicit
    ಗುಣವಾಚಕ
    ಅಸ್ಪಷ್ಟ; ಅವ್ಯಕ್ತ; ನಿರ್ದಿಷ್ಟವಾಗಿ ಯಾ ಸ್ಪಷ್ಟವಾಗಿ – ಹೇಳದ, ಹೇಳಿಲ್ಲದ.

    inexplicitly
    ಕ್ರಿಯಾವಿಶೇಷಣ
    ಅಸ್ಪಷ್ಟವಾಗಿ; ಅವ್ಯಕ್ತವಾಗಿ; ಅನಿರ್ದಿಷ್ಟವಾಗಿ; ಸ್ಪಷ್ಟವಾಗಿಲ್ಲದೆ.


    logo