ಆಸ್ಮೋಸಿಸ್ ಮಾಪಕ; ಆಸ್ಮೋಸಿಸ್‍ನ ಒತ್ತಡವನ್ನು ಅಳೆಯುವ ಉಪಕರಣ.
osmometry
ನಾಮವಾಚಕ
ಆಸ್ಮೋಸಿಸ್ ಮಾಪನ; ಆಸ್ಮೋಸಿಸ್‍ನ ಒತ್ತಡವನ್ನು ಅಳೆಯುವುದು.
osmond
ನಾಮವಾಚಕ
= 1osmund.
osmond
ನಾಮವಾಚಕ
= 2osmund.
osmophilic
ಗುಣವಾಚಕ
ಆಸ್ಮೋಸಿಸ್‍ಪ್ರಿಯ; (ಸೂಕ್ಷ್ಮಜೀವಿಗಳ ವಿಷಯದಲ್ಲಿ) ಹೆಚ್ಚು ಆಸ್ಮೋಸಿಸ್ ಒತ್ತಡವಿರುವ ಪರಿಸರವನ್ನು ಬಯಸುವ, ಅಂತಹ ಪರಿಸರದಲ್ಲಿ ಅಭಿವೃದ್ಧಿಯಾಗುವ.
osmophore
ನಾಮವಾಚಕ
(ರಸಾಯನವಿಜ್ಞಾನ) ಗಂಧಧಾರಿ; ಸಂಯುಕ್ತದ ನಿರ್ದಿಷ್ಟ ವಾಸನೆಗೆ ಕಾರಣವೆಂದು ಹೇಳಲಾಗುವ, (ಅಣುವಿನಲ್ಲಿರುವ) ಪರಮಾಣು ಪುಂಜ.
osmosis
ನಾಮವಾಚಕ
(ಜೀವರಸಾಯನ ವಿಜ್ಞಾನ) ಆಸೊಸಿಸ್; ಪರಾಸರಣ:
ದ್ರಾವಕವು ಅರೆ ಪಾರಕ ಪೊರೆಯ ಮೂಲಕ ಹರಿದುಹೋಗಿ ಹೆಚ್ಚು ಸಾರಯುತವಾದ ದ್ರಾವಣವನ್ನು ಸೇರುವುದು.
ಚೂಷಣೆಯ ಮೂಲಕ ಏನನ್ನಾದರೂ ಗಳಿಸುವ ಕ್ರಿಯೆ.
osmotic
ಗುಣವಾಚಕ
ಆಸ್ಮೋಸಿಸ್‍ನ, ಅದಕ್ಕೆ ಸಂಬಂಧಿಸಿದ ಯಾ ಅದರ ಪರಿಣಾಮವಾದ.
osmotic pressure
ನಾಮವಾಚಕ
(ಯಾವುದೇ ದ್ರಾವಣದ ವಿಷಯದಲ್ಲಿ) ಆಸ್ಮೋಸಿಸ್ ಒತ್ತಡ; ಅರೆಪಾರಕ ಪೊರೆಯೊಂದರ ಒಂದು ಪಕ್ಕದಲ್ಲಿ ದ್ರಾವಣವಿದ್ದು ಇನ್ನೊಂದು ಪಕ್ಕದಲ್ಲಿ ಶುದ್ಧ ದ್ರಾವಕ (solvent) ವಿರುವಾಗ, ಆ ದ್ರಾವಕವು ಅರೆಪಾರಕ ಪೊರೆಯ ಮೂಲಕ ದ್ರಾವಣ ಕಡೆಗೆ ಒಸರುವ ಒತ್ತಡ.