ಓಸಿಯರ್; ಕುಕ್ಕೆ ಹೆಣೆಯಲು ಬಳಸುವ ವಿಲೋಗಿಡ ಯಾ ಆ ಗಿಡದ ಮೆತು ಕಡ್ಡಿ.
ಓಸಿಯರ್ ಪಾತಿಗಳು, ಇದನ್ನು ಬೆಳೆಸುವ ಪಾತಿಗಳುಳ್ಳ ಪ್ರದೇಶ.
osier-bed
ನಾಮವಾಚಕ
= osier(2).
Osmanli
ಗುಣವಾಚಕ
= 1Ottoman.
Osmanli
ನಾಮವಾಚಕ
= 2Ottoman.
osmic
ಗುಣವಾಚಕ
ವಾಸನೆಗಳಿಗೆ ಯಾ ಘ್ರಾಣಕ್ಕೆ, ಗಂಧಗ್ರಹಣಕ್ಕೆ–ಸಂಬಂಧಿಸಿದ.
osmically
ಕ್ರಿಯಾವಿಶೇಷಣ
ವಾಸನೆಗೆ ಯಾ ಘ್ರಾಣಕ್ಕೆ ಸಂಬಂಧಿಸಿದಂತೆ.
osmium
ನಾಮವಾಚಕ
(ರಸಾಯನವಿಜ್ಞಾನ) ಆಸ್ಮಿಯಮ್; ಪರಮಾಣು ಸಂಖ್ಯೆ 76, ಪರಮಾಣು ತೂಕ 190.2 ಉಳ್ಳ, ಪ್ಲಾಟಿನಮ್ ಗುಂಪಿಗೆ ಸೇರಿದ, ಎಲ್ಲ ರಾಸಾಯನಿಕ ಧಾತುಗಳಿಗಿಂತಲೂ ಸಾಂದ್ರವಾದ ಒಂದು ಲೋಹಧಾತು, ಸಂಕೇತ Os.
osmium lamp
ನಾಮವಾಚಕ
ಆಸ್ಮಿಯಮ್ ದೀಪ; ಟಂಗ್‍ಸ್ಟನ್ ತಂತಿಗೆ ಬದಲು ಆಸ್ಮಿಯಮ್‍ನ ಯಾ ಆಸ್ಮಿಯಮ್ ಮಿಶ್ರಲೋಹದ ತಂತಿಯನ್ನು ಬಳಸಿ ತಯಾರಿಸಿದ ವಿದ್ಯುದ್ದೀಪ.