logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inexactitude
ನಾಮವಾಚಕ
ನಿಖರವಲ್ಲದಿರುವಿಕೆ; ಕರಾರುವಾಕ್ಕಲ್ಲದಿರುವಿಕೆ; ಅನಿಷ್ಕೃಷ್ಟತೆ.

inexactly
ಕ್ರಿಯಾವಿಶೇಷಣ
ನಿಖರವಾಗಿಲ್ಲದೆ; ಕರಾರುವಾಕ್ಕಾಗಿಲ್ಲದೆ; ಅನಿಷ್ಕೃಷ್ಟವಾಗಿ.

inexactness
ನಾಮವಾಚಕ
= inexactitude.

inexcusable
ಗುಣವಾಚಕ
  • (ತಪ್ಪು ಮೊದಲಾದವುಗಳ ವಿಷಯದಲ್ಲಿ) ಮನ್ನಿಸಲಾಗದ; ಕ್ಷಮಿಸಲಾಗದ; ಅಕ್ಷಮ್ಯ.
  • (ಮನುಷ್ಯ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಅಸಮರ್ಥನೀಯ; ಸರಿಯೆಂದು, ನ್ಯಾಯವಾದದ್ದೆಂದು – ಸಾಧಿಸಲಾಗದ, ಸಮರ್ಥಿಸಲಾಗದ.

  • inexcusably
    ಕ್ರಿಯಾವಿಶೇಷಣ
  • ಮನ್ನಿಸಲಾಗದಂತೆ; ಕ್ಷಮಿಸಲಾಗದಂತೆ; ಅಕ್ಷಮ್ಯವಾಗಿ.
  • ಅಸಮರ್ಥನೀಯವಾಗಿ.

  • inexecutable
    ಗುಣವಾಚಕ
    ಕಾರ್ಯತಃ – ಮಾಡಲಾಗದ, ನಡೆಸಲಾಗದ, ನೆರವೇರಿಸಲಾಗದ, ಸಾಧಿಸಲಾಗದ, ನಿರ್ವಹಿಸಲಾಗದ, ಕಾರ್ಯರೂಪಕ್ಕೆ ತರಲಾಗದ; ಜಾರಿ ಮಾಡಲಾಗದ.

    inexhaustibility
    ನಾಮವಾಚಕ
    ಅಕ್ಷಯತೆ; ಬರಿದುಮಾಡಲಾಗದ, ಖಾಲಿ ಮಾಡಲಾಗದ ಗುಣ.

    inexhaustible
    ಗುಣವಾಚಕ
  • ಅಕ್ಷಯ; ಅವ್ಯಯ; ಪೂರೈಸಿ ಬಿಡಲಾಗದ; ಮುಗಿಸಿ ಬಿಡಲಾಗದ; ತೀರಿಸಿಬಿಡಲಾಗದ: inexhaustible store ಅಕ್ಷಯವಾದ ಸಂಗ್ರಹ.
  • (ಪಾತ್ರೆ, ಭೋಜನ, ಮೊದಲಾದವುಗಳ ವಿಷಯದಲ್ಲಿ) ಬರಿದು ಮಾಡಲಾಗದ; ಖಾಲಿ ಮಾಡಲಾಗದ.
  • (ಮನುಷ್ಯನ ಯಾ ಅವನ ಗುಣಗಳ ವಿಷಯದಲ್ಲಿ)
    1. ದಣಿಸಲಾಗದ; ಬಳಲಿಸಲಾಗದ.
    2. ಅನಾಯಾಸದ; ಆಯಾಸರಹಿತ; ದಣಿವಿಲ್ಲದ; ಬಳಲಿಕೆಯಿಲ್ಲದ; ಬಳಲದ.
    3. ಶಕ್ತಿಗುಂದದ; ಕಳೆಗುಂದದ.

  • inexhaustibly
    ಕ್ರಿಯಾವಿಶೇಷಣ
    ಅಕ್ಷಯವಾಗಿ; ಬರಿದುಮಾಡಲಾಗದಂತೆ; ಖಾಲಿ ಮಾಡಲಾಗದ ರೀತಿಯಲ್ಲಿ.

    inexhaustive
    ಗುಣವಾಚಕ
  • = inexhaustible.
  • (ವಿವರಿಸುತ್ತಿರುವ ವಿಷಯವನ್ನು) ಮುಗಿಸದ; ಪೂರೈಸದ; ಪೂರ್ಣಗೊಳಿಸದ; ಅಪೂರ್ಣ; ಅಸಂಪೂರ್ಣ: it is a book admittedly inexhaustive ವಿಷಯವನ್ನು ಮುಗಿಸದ ಪುಸ್ತಕವೆಂದು ಒಪ್ಪಲಾದ ಪುಸ್ತಕ ಅದು.


  • logo