logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oscilloscopic
ಗುಣವಾಚಕ
ದೋಲದರ್ಶಕದ ಯಾ ಅದಕ್ಕೆ ಸಂಬಂಧಿಸಿದ.

oscine
ಗುಣವಾಚಕ
(ಪ್ರಾಣಿವಿಜ್ಞಾನ) ಆಸಿನ್‍; ಹಾಡು ಹಕ್ಕಿಗಳ ಒಂದು ಉಪಗಣವಾದ ಪ್ಯಾಸರೀಸ್‍ಗೆ ಸೇರಿದ.

oscinine
ಗುಣವಾಚಕ
= oscine.

oscitation
ನಾಮವಾಚಕ
(ಔಪಚಾರಿಕ)
  • ಆಕಳಿಕೆ.
  • ತೂಕಡಿಕೆ.
  • ಅನವಧಾನ; ಅಸಡ್ಡೆ; ಅಜಾಗರೂಕತೆ.

  • oscula
    ನಾಮವಾಚಕ
    osculum ಪದದ ಬಹುವಚನ.

    osculant
    ಗುಣವಾಚಕ
    (ಮುಖ್ಯವಾಗಿ ಜೀವವಿಜ್ಞಾನ) (ಜಾತಿಯ ವಿಷಯದಲ್ಲಿ) ಸಮಾನ ಜಾತೀಯ; ಇನ್ನೊಂದು ಜೀವಿಜಾತಿಯೊಡನೆ ಸಮಾನ ಲಕ್ಷಣಗಳನ್ನು ಹೊಂದಿರುವ.

    oscular
    ಗುಣವಾಚಕ
  • ಬಾಯಿಯ.
  • (ಹಾಸ್ಯ ಪ್ರಯೋಗ) ಚುಂಬಿಸುವ; ಮುತ್ತಿಡುವ.
  • (ಜ್ಯಾಮಿತಿ) ಸ್ಪರ್ಶಕ; ಇನ್ನೊಂದು ವಕ್ರವನ್ನು–ಚುಂಬಿಸುವ, ಸ್ಪರ್ಶಿಸುವ, ತಾಗುವ, ಮುಟ್ಟುವ.

  • osculate
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಜೀವವಿಜ್ಞಾನ) (ಜಾತಿ ಮೊದಲಾದವುಗಳ ವಿಷಯದಲ್ಲಿ)
  • (ಪ್ರಾಚೀನ ಪ್ರಯೋಗ ಯಾ ಹಾಸ್ಯ ಪ್ರಯೋಗ) ಮುತ್ತಿಡು; ಚುಂಬಿಸು.
  • (ಜ್ಯಾಮಿತಿ) (ವಕ್ರದ ವಿಷಯದಲ್ಲಿ) ಚುಂಬಿಸು; ಸ್ಪರ್ಶಿಸು; ಇನ್ನೊಂದು ವಕ್ರದೊಡನೆ ತಾಕಿಕೊಂಡಿದ್ದು ಅದೇ ಬಗೆಯ ವಕ್ರತೆಯನ್ನೂ ಒಂದೇ ಸ್ಪರ್ಶರೇಖೆಯನ್ನೂ ಪಡೆದಿರು.

  • osculation
    ನಾಮವಾಚಕ
  • (ಜೀವವಿಜ್ಞಾನ) ಸಮಾನಲಕ್ಷಣತೆ; ಇನ್ನೊಂದು ಜೀವಿಜಾತಿಯೊಡನೆ ಸಾಮಾನ್ಯ ಲಕ್ಷಣ ಪಡೆದಿರುವಿಕೆ.
  • (ಜ್ಯಾಮಿತಿ) ಚುಂಬನ; ಸ್ಪರ್ಶನ; ಇನ್ನೊಂದು ವಕ್ರವನ್ನು ಚುಂಬಿಸುವಿಕೆ, ಸ್ಪರ್ಶಿಸುವಿಕೆ.

  • osculatory
    ಗುಣವಾಚಕ
  • (ಮುಖ್ಯವಾಗಿ ಜ್ಯಾಮಿತಿ) ಚುಂಬಕ; ಸ್ಪರ್ಶಕ; ಇನ್ನೊಂದು ವಕ್ರವನ್ನು ಚುಂಬಿಸುವ, ಸ್ಪರ್ಶಿಸುವ.
  • ಚುಂಬನದ ಯಾ ಅದಕ್ಕೆ ಸಂಬಂಧಿಸಿದ.


  • logo