logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

inequilateral
ಗುಣವಾಚಕ
ಅಸಮಬಾಹು(ಗಳುಳ್ಳ).

inequitable
ಗುಣವಾಚಕ
ನ್ಯಾಯಸಮ್ಮತವಲ್ಲದ; ನ್ಯಾಯವಾಗಿರದ; ನಿಷ್ಪಕ್ಷಪಾತವಾಗಿರದ.

inequitably
ಕ್ರಿಯಾವಿಶೇಷಣ
ನ್ಯಾಯವಾಗಿರದೆ; ನಿಷ್ಪಕ್ಷಪಾತವಾಗಿಲ್ಲದೆ; ನ್ಯಾಯಸಮ್ಮತವಲ್ಲದ ರೀತಿಯಲ್ಲಿ.

inequity
ನಾಮವಾಚಕ
ಅನ್ಯಾಯ; ಪಕ್ಷಪಾತ.

ineradicable
ಗುಣವಾಚಕ
ನಿರ್ಮೂಲ ಮಾಡಲಾಗದ; ಅನುನ್ಮೂಲನೀಯ; ಬೇರುಸಹಿತ ಕಿತ್ತೊಗೆಯಲಾಗದ.

ineradicably
ಕ್ರಿಯಾವಿಶೇಷಣ
ನಿರ್ಮೂಲ ಮಾಡಲಾಗದೆ; ಬೇರುಸಹಿತ ಕಿತ್ತೊಗೆಯಲಾರದಂತೆ.

inerrability
ನಾಮವಾಚಕ
ತಪ್ಪಿಗೊಳಪಡದಿರುವುದು; ಅಪ್ರಮಾದಿತ್ವ; ತಪ್ಪಿಗೆ ಬೀಳದ ಯಾ ತಪ್ಪು ಮಾಡದ ಸ್ವಭಾವ; ತಪ್ಪಿಗೆಡೆಗೊಡದ ಲಕ್ಷಣ; ದೋಷಕ್ಕೆ ಆಸ್ಪದವೀಯದಿರುವಿಕೆ; ಅಸ್ಖಲಿತ ಸ್ವಭಾವ ಹಾಗೂ ವರ್ತನಶೀಲತೆ.

inerrable
ಗುಣವಾಚಕ
ತಪ್ಪಿಗೊಳಪಡದ; ಪ್ರಮಾದಕ್ಕೆ ಬೀಳದ; ತಪ್ಪುಮಾಡದ; ತಪ್ಪಿಗೆಡೆಗೊಡದ; ದೋಷಾಸ್ಪದವಾಗದ; ಅಸ್ಖಲಿತ ಸ್ವಭಾವ ಮತ್ತು ವರ್ತನೆ ಉಳ್ಳ.

inerrably
ಕ್ರಿಯಾವಿಶೇಷಣ
ತಪ್ಪಿಗೊಳಪಡದೆ; ತಪ್ಪಿಗೆ ಬೀಳದೆ; ತಪ್ಪು ಮಾಡದಂತೆ; ತಪ್ಪಿಗೆಡೆಗೊಡದಂತೆ; ದೋಷಾಸ್ಪದವಾಗದಂತೆ.

inerrancy
ನಾಮವಾಚಕ
= inerrability.


logo