logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

delicencing
ಪರವಾನಗಿ /ಲೈಸೆನ್ಸ್ ರದ್ದುಪಡಿಸುವಿಕೆ
लाइसेंस रद्द करना

delicencing
ಪರವಾನಗಿ/ ಲೈಸೆನ್ಸ್ ತೆಗೆದು ಹಾಕುವಿಕೆ/ ವಜಾ ಮಾಡುವಿಕೆ
साइसेंस हटाना

delimitation
ಪರಿಮಿತಗೊಳಿಸುವಿಕೆ, ಸೀಮಾ /ಎಲ್ಲೆ ನಿರ್ಣಯ ಮಾಡುವಿಕೆ
परिसीमन

delinquency
ಕರ್ತವ್ಯಚ್ಯುತಿ, ಅಪರಾಧ
अपचार

deliver
ಕೊಡುವಿಕೆ, ವಶಕ್ಕೆ ಕೊಡುವಿಕೆ, ತಲುಪಿಸು, ಬಟವಾಡೆ ಮಾಡು
देना, सौंपना

deliver
ಜನ್ಮ ನೀಡು
जन्म देना, जनना

delivery
ವಿತರಣೆ, ವಶಕ್ಕೆ ಕೊಡುವಿಕೆ, ತಲುಪಿಸುವಿಕೆ,
वितरण, सुपुर्दगी, परिदान (विधि)

delivery
ಪ್ರಸವ, ಹೆರಿಗೆ
प्रसव

delivery order
ವಿತರಣೆ ಆದೇಶ, ವಿಲೇವಾರಿ ಆದೇಶ
सुपुर्दगी आदेश

delivery receipt
ವಿತರಣೆ ರಸೀತಿ, ವಿಲೇವಾರಿ ರಸೀತಿ, ಬಟವಾಡೆ ರಸೀತಿ
सुपुर्दगी रसीद


logo