logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lacrimation
ನಾಮವಾಚಕ
lachrymation ಪದದ ರೂಪಾಂತರ.

lacrosse
ನಾಮವಾಚಕ
ಲಕ್ರಾಸ್‍; ಬಲೆಯುಳ್ಳ ದಾಂಡಿನಿಂದ ಆಡುವ, ಹಾಕಿ ಆಟದಂಥ ಚೆಂಡಾಟ.

lacrymal
ಗುಣವಾಚಕ
1lachrymalನ ರೂಪಾಂತರ.

lacrymal
ನಾಮವಾಚಕ
2lachrymalನ ರೂಪಾಂತರ.

lacrymation
ನಾಮವಾಚಕ
lachrymationನ ರೂಪಾಂತರ.

lactase
ನಾಮವಾಚಕ
(ಜೀವರಸಾಯನ ವಿಜ್ಞಾನ) ಲ್ಯಾಕ್ಟೇಸ್‍; ಹಾಲಿನಂಥ, ಬೀಟ ಗೆಲಾಕ್ಟೊಸೈಡ್‍ಗಳನ್ನು ಜಲವಿಭಜಿಸುವ ಎನ್‍ಸೆಮು.

lactate
ಅಕರ್ಮಕ ಕ್ರಿಯಾಪದ
(ಸಸ್ತನಿಗಳ ವಿಷಯದಲ್ಲಿ) ಹಾಲು ಕೊಡು; ಹಾಲನ್ನು ಸ್ರವಿಸು, ಉತ್ಪತ್ತಿ ಮಾಡು.

lactate
ನಾಮವಾಚಕ
(ರಸಾಯನವಿಜ್ಞಾನ) ಲ್ಯಾಕ್ಟೇಟ್‍; ಲ್ಯಾಕ್ಟಿಕ್‍ ಆಮ್ಲದ ಯಾವುದೇ ಲವಣ ಯಾ ಎಸ್ಟರು.

lactation
ನಾಮವಾಚಕ
  • ಹಾಲೂಡಿಕೆ; ಮೊಲೆಯೂಡಿಸುವುದು; ಸ್ತನ್ಯ ಕೊಡುವುದು; ಸ್ತನ್ಯದಾನ.
  • ಹಾಲೂರಿಕೆ; ಕ್ಷೀರೋತ್ಪತ್ತಿ; ಹಾಲೊಸರುವಿಕೆ; ಮೊಲೆಹಾಲು ಒಸರುವುದು; ಮೊಲೆಯಲ್ಲಿ ಹಾಲು ತುಂಬುವುದು.

  • lacteal
    ಗುಣವಾಚಕ
  • ಹಾಲಿನ; ಕ್ಷೀರದ.
  • ಅನ್ನರಸನಾಳದ; ಅನ್ನಕ್ಷೀರ (ಯಾ ಇತರ ಕ್ಷೀರದ್ರವ) ವಾಹಕದ.


  • logo