logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

interim report
ಮಧ್ಯಂತರ ವರದಿ

intermediate
ಮಧ್ಯಂತರ, ಇಂಟರ್ ಮೀಡಿಯೇಟ್

intermediate college
ಪದವಿ ಪೂರ್ವ ಕಾಲೇಜು

intern
ಸುರಕ್ಷಿತವಾಗಿಡು, ಸ್ಥಾನ ಬದ್ಧಗೊಳಿಸು

internal
ಆಂತರಿಕ

international law
ಅಂತಾರಾಷ್ಟ್ರೀಯ ಕಾನೂನು

internship
ಕ್ರಮಶಿಕ್ಷಣ

interpolation
ಪ್ರಕ್ಷೇಪ

interpretation
ನಿರ್ವಚನ, ಅರ್ಥ ವಿವರಣೆ, ವ್ಯಾಖ್ಯಾನ

interrogate
ಪ್ರಶ್ನಿಸು, ಪ್ರಶ್ನೆ ಹಾಕಿ ಪರೀಕ್ಷಿಸು


logo