logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

eating
ಗುಣವಾಚಕ
  • ತಿನ್ನಬಲ್ಲ; ತಿನ್ನಲು ಬರುವ; ಖಾದ್ಯ.
  • ತಿನ್ನಲು ಬಳಸುವ, ಉಪಯೋಗಿಸುವ.

  • eating-house
    ನಾಮವಾಚಕ
    ಖಾನಾವಳಿ; ಹೋಟೆಲು; ಫಲಾಹಾರ ಮಂದಿರ; ತಿಂಡಿಯಂಗಡಿ; ಭೋಜನಗೃಹ.

    eats
    ನಾಮವಾಚಕ
    (ಆಡುಮಾತು) (ಬಹುವಚನ) ಆಹಾರ; ತಿನಸುಗಳು; ತೀನಿಗಳು; ಖಾದ್ಯಗಳು.

    eau
    ನಾಮವಾಚಕ
  • ಪರಿಮಳ ದ್ರವ್ಯ; ಸುಗಂಧದ್ರವ್ಯ.
  • ನೀರಿನಂಥ ದ್ರವ.
  • ನೀರು; ಜಲ.

  • eau de Javelle
    ನಾಮವಾಚಕ
    = Javelle water.

    eau sucree
    ನಾಮವಾಚಕ
    ಸಕ್ಕರೆನೀರು; ನೀರು ಮತ್ತು ಸಕ್ಕರೆ.

    eau-de-Cologne
    ನಾಮವಾಚಕ
    (ಮೊದಲಿಗೆ ಹ್ರಾನ್ಸಿನ) ಕಲೋನ್‍ ಪಟ್ಟಣದಲ್ಲಿ ತಯಾರಾದ ಪರಿಮಳ ದ್ರವ್ಯ.

    eau-de-Nil
    ನಾಮವಾಚಕ
    (ನೈಲ್‍ ನದಿಯ ನೀರಿನ ಬಣ್ಣವನ್ನು ಹೋಲುವುದೆಂದು ಭಾವಿಸಲಾದ) ಹಸಿರು ಬಣ್ಣ.

    eau-de-vie
    ನಾಮವಾಚಕ
    ಮದ್ಯ, ಮುಖ್ಯವಾಗಿ ಬ್ರಾಂದಿ.

    eaves
    ನಾಮವಾಚಕ
    (ಬಹುವಚನ) (ಮೇಲ್ಛಾವಣಿಯ ಮುಂದಕ್ಕೆ ಚಾಚಿರುವ) ಸೂರು; ಮುಂಜೂರು.


    logo