logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orthopaedic
ಗುಣವಾಚಕ
ಅಸ್ಥಿಚಿಕಿತ್ಸೆಯ ಯಾ ಅದಕ್ಕೆ ಸಂಬಂಧಿಸಿದ.

orthopaedics
ನಾಮವಾಚಕ
ಮೂಳೆಚಿಕಿತ್ಸೆ; ಅಸ್ಥಿಚಿಕಿತ್ಸೆ; ಮೂಳೆವೈದ್ಯ; (ಮೊದಲಲ್ಲಿ ಮಕ್ಕಳ) ಮೂಳೆಗಳು ಅಥವಾ ಸ್ನಾಯುಗಳ ವಿಕಾರಗಳನ್ನು, ದೋಷಗಳನ್ನು ಸರಿಪಡಿಸುವುದಕ್ಕೆ ಸಂಬಂಧಿಸಿದ ವೈದ್ಯವಿಭಾಗ.

orthopaedist
ನಾಮವಾಚಕ
ಮೂಳೆತಜ್ಞ; ಮೂಳೆಚಿಕಿತ್ಸಕ; ಮೂಳೆವೈದ್ಯ; ಅಸ್ಥಿತಜ್ಞ; ಅಸ್ಥಿಚಿಕಿತ್ಸಕ; ಅಸ್ಥಿ ದೋಷಗಳನ್ನು, ವಿಕಾರಗಳನ್ನು ಸರಿಪಡಿಸುವುದರಲ್ಲಿ ವಿಶೇಷ ಪರಿಣತಿ ಪಡೆದಿರುವವನು.

orthopaedy
ನಾಮವಾಚಕ
= orthopaedics.

orthopedic
ಗುಣವಾಚಕ
(ಅಮೆರಿಕನ್‍ ಪ್ರಯೋಗ) = orthopaedic.

orthopedics
ನಾಮವಾಚಕ
(ಅಮೆರಿಕನ್‍ ಪ್ರಯೋಗ) = orthopaedics.

orthopedy
ನಾಮವಾಚಕ
(ಅಮೆರಿಕನ್‍ ಪ್ರಯೋಗ) = orthopaedy.

orthophosphoric acid
ನಾಮವಾಚಕ
(ರಸಾಯನವಿಜ್ಞಾನ) ಆರ್ಥೋಹಾಸಾರಿಕ್‍ ಆಮ್ಲ; ಹಾಸರಸ್‍ಪೆಂಟಾಕ್ಸೈಡಿನ ಜಲೀಕರಣದಿಂದ ದೊರಕುವ ಮೂರು ಹಾಸಾರಿಕ್‍ ಆಮ್ಲಗಳಲ್ಲಿ ಅತ್ಯಂತ ಹೆಚ್ಚು ಹೈಡ್ರಾಕ್ಸಿಲ್‍ ಪುಂಜಗಳಿರುವ ತ್ರಿಪ್ರತ್ಯಾಮ್ಲೀಯ ಆಮ್ಲ, ${\rm H}_3{\rm PO}_4$.

orthoptera
ನಾಮವಾಚಕ
(ಪ್ರಾಣಿವಿಜ್ಞಾನ) ಆರ್ತಾಪ್ಟರ; ನೇರವಾದ ಕಿರು ಮುನ್‍ರೆಕ್ಕೆಗಳೂ ಹಾರುವುದು ಮೊದಲಾದವಕ್ಕೆ ಅನುಕೂಲವಾಗಿರುವ ಹಿಂಗಾಲುಗಳೂ ಇರುವ, ಮಿಡತೆ, ಜಿರಲೆ, ಮೊದಲಾದವುಗಳನ್ನೊಳಗೊಂಡ ಕೀಟಗಳ ಒಂದು ಗಣ.

orthopteran
ನಾಮವಾಚಕ
ಆರ್ತಾಪ್ಟರ ಗಣದ ಯಾವುದೇ ಕೀಟ.


logo