ನಿಯತವಿಕಸನದ ಪ್ರಕಾರ, ರೀತಿಯಲ್ಲಿ ಯಾ ಅದಕ್ಕೆ ಸಂಬಂಧಿಸಿದಂತೆ.
orthognathous
ಗುಣವಾಚಕ
ನೇರ ದವಡೆಯ; ಮುಖದ ಕೆಳಭಾಗ ಮುಂದಕ್ಕೆ ಚಾಚಿರದೆ ನೇರವಾಗಿರುವ.
orthogonal
ಗುಣವಾಚಕ
ಲಂಬಕೋನೀಯ; ಪರಸ್ಪರ ಲಂಬಕೋನದಲ್ಲಿರುವ ಯಾ ಲಂಬಕೋನಗಳಲ್ಲಿ ಒಂದನ್ನೊಂದು ಕತ್ತರಿಸುವ.
orthographer
ನಾಮವಾಚಕ
ಕಾಗುಣಿತ ತಜ್ಞ; ಕಾಗುಣಿತದಲ್ಲಿ ನುರಿತವ.
orthographic
ಗುಣವಾಚಕ
ಕಾಗುಣಿತದ; ಕಾಗುಣಿತಕ್ಕೆ ಸಂಬಂಧಿಸಿದ.
[ಪ್ರಕ್ಷೇಪದ (projection) ವಿಷಯದಲ್ಲಿ] ಲಂಬರೇಖೀಯ; ವಸ್ತುವಿನ ಬೇರೆ ಬೇರೆ ಬಿಂದುಗಳಿಂದ ರೇಖೆಗಳು ಸಮಾಂತರವಾಗಿ ಹೊರಟು ಸಮತಲ ಒಂದರ ಮೇಲೆ ಲಂಬವಾಗಿ ಬಂದು ಬೀಳುವುದರ ಪರಿಣಾಮವಾಗಿ ಉತ್ಪತ್ತಿಯಾಗುವ.
orthographic projection
ನಾಮವಾಚಕ
ಲಂಬರೇಖೀಯ ಪ್ರಕ್ಷೇಪ:
ವಸ್ತುವಿನ ವಿವಿಧ ಬಿಂದುಗಳಿಂದ ಗೆರೆಗಳು ಸಮಾಂತರವಾಗಿ ಹೊರಟು ಸಮತಲ ಒಂದರ ಮೇಲೆ ಲಂಬವಾಗಿ ಬಂದು ಬೀಳುವುದರ ಪರಿಣಾಮವಾಗಿ ಉತ್ಪತ್ತಿಯಾಗುವ ಆ ವಸ್ತುವಿನ ಚಿತ್ರ.
ಈ ರೀತಿ ತಯಾರಿಸಿದ ಯಾವುದೇ ಭೂಭಾಗದ ನಕ್ಷೆ.
orthographical
ಗುಣವಾಚಕ
= orthographic.
orthographically
ಕ್ರಿಯಾವಿಶೇಷಣ
ಲಂಬರೇಖೀಯವಾಗಿ.
orthography
ನಾಮವಾಚಕ
(ಪದದ) ಕಾಗುಣಿತ; ಸರಿಯಾದ, ಎಂದರೆ ರೂಢಿಯಲ್ಲಿ ಬಂದಿರುವ, ಅಕ್ಷರ ಸಂಯೋಜನೆ.
(ಒಬ್ಬನ) ಕಾಗುಣಿತ; ಪದಗಳನ್ನು ಬರೆಯುವಲ್ಲಿ ಒಬ್ಬನು ಸರಿಯಾಗಿಯೋ ತಪ್ಪಾಗಿಯೋ ಬಳಸುವ ಅಕ್ಷರಗಳ ಜೋಡಣೆ: his orthography is shocking ಅವನ ಕಾಗುಣಿತ ಎದೆಯನ್ನು ಜಗ್ಗೆನ್ನಿಸುತ್ತದೆ.