logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ineffective
ಗುಣವಾಚಕ
  • ನಿಷ್ಫಲ; ನಿಷ್ಪರಿಣಾಮಕಾರಿ; ನಿಷ್ಪ್ರಭಾವಿ; ಪ್ರಭಾವಿಯಲ್ಲದ; ಫಲಕಾರಿಯಲ್ಲದ; ಪರಿಣಾಮಕಾರಿಯಲ್ಲದ; ಫಲವನ್ನು ಕೊಡದ; ಬಯಸಿದ ಪರಿಣಾಮವನ್ನುಂಟುಮಾಡದ.
  • (ಮನುಷ್ಯನ ವಿಷಯದಲ್ಲಿ) ಅಸಮರ್ಥ; ಅದಕ್ಷ; ದಕ್ಷತೆಯಿಲ್ಲದ; ಸಾಮರ್ಥ್ಯವಿಲ್ಲದ.
  • ನೀರಸ; ಪೇಲವ; ಕಲೆಯ ವರ್ಚಸ್ಸಿಲ್ಲದ; ಕಲೆಯ ಪ್ರಭಾವವಿಲ್ಲದ; ಕಲಾತ್ಮಕವಾಗಿರದ.

  • ineffectively
    ಕ್ರಿಯಾವಿಶೇಷಣ
  • ನಿಷ್ಫಲವಾಗಿ; ನಿಷ್ಪರಿಣಾಮಕಾರಿಯಾಗಿ; ನಿಷ್ಪ್ರಭಾವಿಯಾಗಿ; ಪ್ರಭಾವಿಯಲ್ಲದೆ; ಫಲಕಾರಿಯಲ್ಲದೆ; ಪರಿಣಾಮಕಾರಿಯಲ್ಲದೆ; ಫಲವನ್ನು ಕೊಡದೆ; ಬಯಸಿದ ಪರಿಣಾಮವನ್ನುಂಟುಮಾಡದೆ.
  • (ಮನುಷ್ಯನ ವಿಷಯದಲ್ಲಿ) ಸಾಮರ್ಥ್ಯವಿಲ್ಲದೆ; ಅಸಮರ್ಥನಾಗಿ; ದಕ್ಷತೆಯಿಲ್ಲದೆ; ಅದಕ್ಷನಾಗಿ.
  • ನೀರಸವಾಗಿ; ಪೇಲವವಾಗಿ; ಕಲಾತ್ಮಕವಾಗಿರದೆ; ಕಲೆಯ ಪ್ರಭಾವವಿಲ್ಲದೆ.

  • ineffectiveness
    ನಾಮವಾಚಕ
  • ನಿಷ್ಫಲತ್ವ; ನಿಷ್ಪರಿಣಾಮತ್ವ; ನಿಷ್ಪ್ರಭಾವತ್ವ; ಪ್ರಭಾವಿಯಲ್ಲದಿರುವುದು; ಫಲಕಾರಿಯಲ್ಲದಿರುವುದು; ಪರಿಣಾಮಕಾರಿಯಲ್ಲದಿರುವುದು; ಬಯಸಿದ ಪರಿಣಾಮವನ್ನುಂಟುಮಾಡುವ ಶಕ್ತಿ ಇಲ್ಲದಿರುವುದು; ಫಲವನ್ನು ಕೊಡುವ ಸಾಮರ್ಥ್ಯವಿಲ್ಲದಿರುವುದು.
  • (ಮನುಷ್ಯನ ವಿಷಯದಲ್ಲಿ) ಅಸಾಮರ್ಥ್ಯ; ಅಸಮರ್ಥತೆ; ಸಾಮರ್ಥ್ಯವಿಲ್ಲದಿರುವುದು; ದಕ್ಷತೆಯಿಲ್ಲದಿರುವುದು.
  • ನೀರಸತೆ; ಪೇಲವತೆ; ಕಲೆಯ ಪ್ರಭಾವ ಇಲ್ಲದಿರುವುದು.

  • ineffectual
    ಗುಣವಾಚಕ
  • ನಿಷ್ಫಲ; ನಿರರ್ಥಕ; ವ್ಯರ್ಥ; ಪರಿಣಾಮಕಾರಿಯಲ್ಲದ.
  • ಅಪೇಕ್ಷಿತ ಪರಿಣಾಮ ಬೀರದ.
  • (ವ್ಯಕ್ತಿಯ ವಿಷಯದಲ್ಲಿ) ಅಸಮರ್ಥ; ನಿಷ್ಪ್ರಯೋಜಕ; ಕೆಲಸ ಸಾಧಿಸುವ ಶಕ್ತಿಯಿಲ್ಲದ: an ineffectual leader ಅಸಮರ್ಥ ನಾಯಕ.

  • ineffectually
    ಕ್ರಿಯಾವಿಶೇಷಣ
  • ನಿಷ್ಫಲವಾಗಿ; ನಿರರ್ಥಕವಾಗಿ; ವ್ಯರ್ಥವಾಗಿ; ಪರಿಣಾಮಕಾರಿಯಲ್ಲದೆ.
  • ಅಪೇಕ್ಷಿತ ಪರಿಣಾಮ ಬೀರದಂತೆ.
  • (ವ್ಯಕ್ತಿಯ ವಿಷಯದಲ್ಲಿ) ಅಸಮರ್ಥವಾಗಿ; ಕೆಲಸ ಸಾಧಿಸುವ ಶಕ್ತಿಯಿಲ್ಲದಂತೆ.

  • ineffectualness
    ನಾಮವಾಚಕ
  • (ಪರಿಹಾರೋಪಾಯ ಮೊದಲಾದವುಗಳ ವಿಷಯದಲ್ಲಿ) ನಿಷ್ಫಲತೆ; ನಿರರ್ಥಕತೆ; ವ್ಯರ್ಥತೆ; ಪರಿಣಾಮಕಾರಿಯಲ್ಲದಿರುವುದು.
  • ಅಪೇಕ್ಷಣೀಯ ಪರಿಣಾಮ ಬೀರದಿರುವಿಕೆ.
  • (ವ್ಯಕ್ತಿಯ ವಿಷಯದಲ್ಲಿ) ಅಸಾಮರ್ಥ್ಯ; ಕಾರ್ಯಸಾಧನೆ ಮಾಡುವ ಶಕ್ತಿಯಿಲ್ಲದಿರುವಿಕೆ.

  • inefficacious
    ಗುಣವಾಚಕ
  • (ಪರಿಹಾರೋಪಾಯ ಮೊದಲಾದವುಗಳ ವಿಷಯದಲ್ಲಿ) ಗುಣಕಾರಿಯಲ್ಲದ; ಫಲದಾಯಕವಲ್ಲದ; ನಿಷ್ಪರಿಣಾಮಕಾರಿ; ಅಪೇಕ್ಷಿತ ಪರಿಣಾಮ ಬೀರದ; ಪ್ರಯೋಜನಕಾರಿಯಲ್ಲದ.
  • ನಿಷ್ಫಲ, ನಿರರ್ಥಕ; ವ್ಯರ್ಥ; ಕಾರ್ಯಸಾಧಕವಲ್ಲದ.

  • inefficaciously
    ಕ್ರಿಯಾವಿಶೇಷಣ
  • (ಪರಿಹಾರೋಪಾಯ ಮೊದಲಾದವುಗಳ ವಿಷಯದಲ್ಲಿ) ಗುಣಕಾರಿಯಲ್ಲದೆ; ಅಪೇಕ್ಷಿತ ಪರಿಣಾಮ ಬೀರದಂತೆ ನಿಷ್ಪರಿಣಾಮಕಾರಿಯಾಗಿ.
  • ನಿಷ್ಫಲವಾಗಿ; ವ್ಯರ್ಥವಾಗಿ.

  • inefficaciousness
    ನಾಮವಾಚಕ
  • (ಪರಿಹಾರೋಪಾಯ ಮೊದಲಾದವುಗಳ ವಿಷಯದಲ್ಲಿ) ಗುಣಕಾರಿಯಲ್ಲದಿರುವಿಕೆ; ಅಪೇಕ್ಷಿತ ಪರಿಣಾಮ ಬೀರದಿರುವಿಕೆ.
  • ನಿಷ್ಫಲತೆ; ವ್ಯರ್ಥತೆ.

  • inefficacy
    ನಾಮವಾಚಕ
    ಪ್ರಭಾವಶೂನ್ಯತೆ; ಪರಿಣಾಮಶೂನ್ಯತೆ; ಅಪೇಕ್ಷಿತ ಪರಿಣಾಮವನ್ನು ಬೀರುವ ಶಕ್ತಿ ಯಾ ಸಾಮರ್ಥ್ಯ ಇಲ್ಲದಿರುವಿಕೆ.


    logo