logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orologist
ನಾಮವಾಚಕ
ಪರ್ವತ ವಿಜ್ಞಾನಿ; ಪರ್ವತ ವಿಜ್ಞಾನವನ್ನು ಅಭ್ಯಾಸ ಮಾಡಿರುವವ.

orology
ನಾಮವಾಚಕ
= orography.

orotund
ಗುಣವಾಚಕ
  • (ಮಾತಿನ ಯಾ ಪದಗಳ ಬಳಕೆಯ ವಿಷಯದಲ್ಲಿ) ತುಂಬುನಾದದ; ನಾದಾಡಂಬರದ; ಬಾಯಿ ತುಂಬುವ; ಗಂಭೀರವಾಗಿ ಕಾಣುವ; ವೈಭವಯುಕ್ತ.
  • (ಶೈಲಿ, ಲೇಖನ, ಮೊದಲಾದವುಗಳ ವಿಷಯದಲ್ಲಿ) ಪಾಂಡಿತ್ಯಪ್ರದರ್ಶನದ; ಆಡಂಬರದ.

  • orphan
    ನಾಮವಾಚಕ
  • ತಬ್ಬಲಿ (ಮಗು); ತಾಯಿ ಯಾ ತಂದೆ ಯಾ ಇಬ್ಬರೂ ಇಲ್ಲದ ಮಗು; ಅನಾಥ(ಮಗು).
  • (ರೂಪಕವಾಗಿ) ಅನಾಥ; ದಿಕ್ಕಿಲ್ಲದವನು; ಗತಿಗೆಟ್ಟವನು; ಗತಿಗೇಡಿ.

  • orphan
    ಗುಣವಾಚಕ
  • ತಬ್ಬಲಿ(ಯಾದ); ತಾಯಿ ಯಾ ತಂದೆ ಯಾ ಇಬ್ಬರೂ ಇಲ್ಲದ; ಅನಾಥ(ನಾದ).
  • (ರೂಪಕವಾಗಿ) ದಿಕ್ಕಿಲ್ಲದ; ಗತಿಗೆಟ್ಟ; ಅನಾಥ; ಗತಿಹೀನ.

  • orphan
    ಸಕರ್ಮಕ ಕ್ರಿಯಾಪದ
  • ತಬ್ಬಲಿಯಾಗಿಸು; ಅನಾಥಗೊಳಿಸು; ತಾಯಿ ಯಾ ತಂದೆ ಯಾ ಇಬ್ಬರು ಇಲ್ಲದಂತೆ ಮಾಡು.
  • (ರೂಪಕವಾಗಿ) ದಿಕ್ಕಿಲ್ಲದಂತೆ ಮಾಡು; ಗತಿಗೆಡಿಸು; ಗತಿಗೇಡಿಯನ್ನಾಗಿಸು.

  • orphanage
    ನಾಮವಾಚಕ
  • = orphanhood.
  • (ತಬ್ಬಲಿ ಮಕ್ಕಳ ವಿದ್ಯಾಭ್ಯಾಸ ಮೊದಲಾದವುಗಳಿಗಾಗಿ ಇರುವ) ಅನಾಥಾಲಯ.

  • orphanhood
    ನಾಮವಾಚಕ
    ತಬ್ಬಲಿತನ.

    orphanise
    ಸಕರ್ಮಕ ಕ್ರಿಯಾಪದ
    = orphanize.

    orphanize
    ಸಕರ್ಮಕ ಕ್ರಿಯಾಪದ
  • ತಬ್ಬಲಿಯನ್ನಾಗಿ ಮಾಡು.
  • ಗತಿಗೇಡಿಯನ್ನಾಗಿ ಮಾಡು.


  • logo