logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

orogenesis
ನಾಮವಾಚಕ
(ಭೂವಿಜ್ಞಾನ) ಪರ್ವತೋತ್ಪತ್ತಿ; ಪರ್ವತಗಳು ಉತ್ಪತ್ತಿಯಾಗುವ ರೀತಿ, ಕ್ರಮ, ಪ್ರಕ್ರಿಯೆ.

orogenetic
ಗುಣವಾಚಕ
ಪರ್ವತೋತ್ಪತ್ತಿಯ ಯಾ ಅದರಿಂದ ಉದ್ಭವಿಸಿದ.

orogenic
ಗುಣವಾಚಕ
= orogenetic.

orogeny
ನಾಮವಾಚಕ
= orogenesis.

orographic
ಗುಣವಾಚಕ
ಪರ್ವತ ವಿಜ್ಞಾನದ, ಅದಕ್ಕೆ ಸಂಬಂಧಿಸಿದ.

orographical
ಗುಣವಾಚಕ
= orographic.

orography
ನಾಮವಾಚಕ
ಪರ್ವತ ವಿಜ್ಞಾನ; ಪ್ರಾಕೃತ ಭೂವಿಜ್ಞಾನದಲ್ಲಿ ಪರ್ವತಗಳನ್ನು ಕುರಿತ ಶಾಖೆ.

orohippus
ನಾಮವಾಚಕ
ಆದ್ಯಶ್ವ; ಪ್ರಥಮಾಶ್ವ; ಮೊದಲ ಕುದುರೆ; ಕುದುರೆಯ ಕುಲದ ಆದಿಪ್ರಾಣಿಯೆಂದು ಹೇಳುವ ಒಂದು ಚತುಷ್ಪಾದಿ ಪಳೆಯುಳಿಕೆ.

oroide
ನಾಮವಾಚಕ
ಓರೋಯಿಡ್‍; ತಾಮ್ರ ಮತ್ತು ಸತುವಿನ (ಅಥವಾ ತವರದ) ಮಿಶ್ರಣದಿಂದಾದ, ಅಗ್ಗವಾದ ಒಡವೆಗಳ ತಯಾರಿಕೆಗೆ ಬಳಸುವ, ಹೊಂಬಣ್ಣದ ಮಿಶ್ರಲೋಹ.

orological
ಗುಣವಾಚಕ
= orographic.


logo