logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

zonk
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
ಚೆನ್ನಾಗಿ ನಿದ್ದೆ ಮಾಡು.
  • ಹೊಡೆ; ಬಡಿ; ಚಚ್ಚು.
  • ಮತ್ತು ಬರಿಸು; ನಿದ್ದೆ ಬರಿಸು.

  • zoo
    ನಾಮವಾಚಕ
    = zoological garden (ಸಂಕ್ಷಿಪ್ತ).

    zoo-
    ಸಮಾಸ ಪೂರ್ವಪದ
    ಮೃಗಗಳ, ಮೃಗ ಜೀವನಕ್ಕೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.

    zoogeographic
    ಗುಣವಾಚಕ
    ಪ್ರಾಣಿಭೌಗೋಳಿಕ; ಪ್ರಾಣಿಭೂಗೋಳದ ಯಾ ಅದಕ್ಕೆ ಸಂಬಂಧಿಸಿದ.

    zoogeographical
    ಗುಣವಾಚಕ
    = zoogeographic.

    zoogeographically
    ಕ್ರಿಯಾವಿಶೇಷಣ
    ಪ್ರಾಣಿಭೌಗೋಳಿಕವಾಗಿ.

    zoogeography
    ನಾಮವಾಚಕ
    ಪ್ರಾಣಿಭೂಗೋಳ; ಪ್ರಾಣಿ ಭೂವಿವರಣೆ; ಭೂ ಪ್ರದೇಶಗಳಲ್ಲಿ ಪ್ರಾಣಿಗಳ ಹರಡಿಕೆ ಕುರಿತ ಪ್ರಾಣಿವಿಜ್ಞಾನದ ಶಾಖೆ.

    zoography
    ನಾಮವಾಚಕ
    ಪ್ರಾಣಿ ವಿವರಣೆ; ವಿವರಣಾತ್ಮಕ ಪ್ರಾಣಿವಿಜ್ಞಾನ.

    zooid
    ನಾಮವಾಚಕ
    ಜೀವಕ:
  • ಅಂಕುರಣ ವಿಧಾನದಿಂದ ಯಾ ವಿದಲನದಿಂದ ಸಂತಾನವೃದ್ಧಿ ಮಾಡುವ, ಹೆಚ್ಚುಕಡಮೆ ಸ್ವತಂತ್ರವಾದ ಯಾವುದೇ ಅಕಶೇರುಕ ಜೀವಿ.
  • ಅಕಶೇರುಕ ಪ್ರಾಣಿಕಾಲೋನಿಯೊಂದರ ಸದಸ್ಯ.
  • ಜೀವಿಕಣ; ಸಂಯುಕ್ತ ಜೀವಿಯಲ್ಲಿಯ ಒಂದುಜೀವಿ.

  • zooidal
    ಗುಣವಾಚಕ
  • ಪ್ರಾಣಿಗೆ ಸಂಬಂಧಿಸಿದ.
  • ಪ್ರಾಣಿಯಂಥ; ಪ್ರಾಣಿಯನ್ನು ಹೋಲುವ.
  • ಪ್ರಾಣಿ ಸ್ವಭಾವದ; ಪ್ರಾಣಿಯ ಗುಣಲಕ್ಷಣಗಳಿರುವ.


  • logo