logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

service verification
ಸೇವಾ ಪರಿಶೀಲನೆ,ಸೇವಾ ಋಜುವಾತು

serviceable
ಉಪಯೋಗಾರ್ಹ,ಜಾರಿ ಮಾಡಬಹುದಾದ

session
ಅಧಿವೇಶನ,ಸೆಷನ್

session of parliament
ಪಾರ್ಲಿಮೆಂಟ್ ಅಧಿವೇಶನ

set
ಸಮುಚ್ಚಯ,ಸಂವರ್ಗ

set aside
ತಳ್ಳಿಹಾಕು,ರದ್ದುಗೊಳಿಸು, ಬೇರೆ ಇಡು

set-up
ಮಂಡಿಸು,ಸ್ಥಾಪಿಸು,ಕಾರ್ಯವ್ಯವಸ್ಥೆ

settlement
ಇತ್ಯರ್ಥ,ನಿಗದಿ

severally
ಬೇರೆ ಬೇರೆಯಾಗಿ,ಪ್ರತ್ಯೇಕವಾಗಿ

severance of relatiions
ಬಂಧುತ್ವದ ಬೇರ್ಪಡೆ


logo