logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ICSU
ಸಂಕ್ಷಿಪ್ತ
International Council of Scientific Unions.

icteric
ಗುಣವಾಚಕ
(ರೋಗಶಾಸ್ತ್ರ) ಕಾಮಾಲೆಯ; ಕಾಮಾಲೆರೋಗಕ್ಕೆ ಸಂಬಂಧಿಸಿದ.

icterus
ನಾಮವಾಚಕ
(ರೋಗಶಾಸ್ತ್ರ) ಕಾಮಾಲೆ (ರೋಗ); ಅರಶಿನಮುಂಡಿಗೆ.

ictus
ನಾಮವಾಚಕ
(ಛಂದಸ್ಸು) ಸ್ವರಭಾರ; ಲಯದ ಯಾ ಛಂದಸ್ಸಿನ ಒತ್ತು.

icy
ಗುಣವಾಚಕ
  • ಹಿಮಮಯ; ಹಿಮಾವೃತ; ನೀರ್ಗಲ್ಲಿನಿಂದ ತುಂಬಿದ.
  • ಬಹಳ ಚಳಿಯ; ಅತಿಶೀತಲದ; ಶೈತ್ಯದ; ತಣ್ಣಗೆ ಕೊರೆಯುವ.
  • (ರೂಪಕವಾಗಿ) ಆದರವಿಲ್ಲದ; ನಿರಾದರ; ಜಡವಾಗಿರುವ; ನಿರುತ್ಸಾಹದ; ಬಿಸುಪಿಲ್ಲದ: icy manners ಆದರಶೂನ್ಯ ನಡವಳಿಕೆ.

  • id
    ನಾಮವಾಚಕ
    ಇಡ್‍:
  • (ಜೀವವಿಜ್ಞಾನ) ಜೀವಿಯ ಆನುವಂಶೀಯತೆಯನ್ನು ನಿರ್ಧರಿಸುವ ಕೋಶ ದ್ರವ್ಯಭಾಗದ ಏಕಮಾನ.
  • (ಮನಶ್ಶಾಸ್ತ್ರ) ಪ್ರಾಕೃತ ಪ್ರವೃತ್ತಿ; ಪ್ರಕೃತಿದತ್ತ ಪ್ರವೃತ್ತಿ; ಸುಪ್ತವಾಸನೆ; ವ್ಯಕ್ತಿಯ ಆನುವಂಶಿಕ ಪ್ರವೃತ್ತಿಗಳಿಗೆ ಮೂಲವಾದ ಸುಪ್ತ ಪ್ರಜ್ಞೆಯ ಅಂಶ.

  • ID
    ಸಂಕ್ಷಿಪ್ತ
  • (ಅಮೆರಿಕನ್‍ ಪ್ರಯೋಗ) Idaho.
  • (ಅಮೆರಿಕನ್‍ ಪ್ರಯೋಗ) identification, identity.

  • id.
    ಸಂಕ್ಷಿಪ್ತ
    idem.

    IDA
    ಸಂಕ್ಷಿಪ್ತ
    International Development Association.

    IDB
    ಸಂಕ್ಷಿಪ್ತ
    illicit diamond-buying.


    logo