logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

intent
ಉದ್ದೇಶ

inter alia
ಇನ್ನಿತರವುಗಳ ಜೊತೆಗೆ

inter se
ಪರಸ್ಪರ, ತಮ್ಮ-ತಮ್ಮೊಳಗೆ, ತಮ್ಮ-ತಮ್ಮಲ್ಲಿ, ಅವರವರಲ್ಲಿ

inter-departmental
ವಿಭಾಗಗಳ ನಡುವಿನ

interaction
ಪರಸ್ಪರ ಸಂಪರ್ಕ, ಸಂವಹನ

interest
ಆಸಕ್ತಿ, ಬಡ್ಡಿ, ಅಭಿರುಚಿ, ಕುತೂಹಲ, ಹಿತ, ಹಿತಾಸಕ್ತಿ

interfere
ಹಸ್ತಕ್ಷೇಪ ಮಾಡು, ನಡುವೆ ತಲೆ ಕೂರಿಸು

interim
ಮಧ್ಯಕಾಲೀನ

interim order
ನಡುಗಾಲದ ಆದೇಶ, ಮಧ್ಯ ಕಾಲೀನ ಆಜ್ಢೆ

interim relief
ಮಧ್ಯಂತರ ಪರಿಹಾರ


logo