logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

easy money
ನಾಮವಾಚಕ
ಅಗ್ಗದ ಹಣ; ಸುಲಭವಾಗಿ (ಮುಖ್ಯವಾಗಿ ಅನ್ಯಾಯದಿಂದ) ಸಿಕ್ಕಿದ, ದಕ್ಕಿದ ಹಣ.

Easy Street
ನಾಮವಾಚಕ
(ಆಡುಮಾತು) ಸಿರಿ; ಐಶ್ವರ್ಯ; ಸದ್ಧಿ; ಅನುಕೂಲ ಸ್ಥಿತಿ.

easy touch
ನಾಮವಾಚಕ
ಉದಾರಿ; ಬಿಚ್ಚುಗೈನವ; ಸುಲಭವಾಗಿ ಹಣ ಕೊಡುವವನು.

easy-going
ಗುಣವಾಚಕ
  • (ಕುದುರೆಯ ವಿಷಯದಲ್ಲಿ) ಸಲೀಸಾದ ನಡಗೆಯುಳ್ಳ.
  • (ಮನುಷ್ಯನ ವಿಷಯದಲ್ಲಿ):
    1. ಸುಖಾಭಿಲಾಷಿ.
    2. ಆರಾಮವಾಗಿರುವ; ತೊಂದರೆ ತೆಗೆದುಕೊಳ್ಳದ.
    3. ಅತಿ ಕಟ್ಟುನಿಟ್ಟಾಗಿರದ; ಸಲೀಸಾದ.
    4. ಮೈಬಗ್ಗದ; ಆಲಸ; ಸೋಮಾರಿ.

  • eat
    ಕ್ರಿಯಾಪದ ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ ನುಡಿಗಟ್ಟು
  • ತಿನ್ನು; ಅಗಿದು ನುಂಗು; ಭಕ್ಷಿಸು; ಕಬಳಿಸು.
  • (ಪಾನೀಯವನ್ನು) ಕುಡಿ; ಸೇವಿಸು.
  • (ರೂಪಕವಾಗಿ) ನಾಶಮಾಡು; ಪೂರ್ತಿ ತಿಂದುಹಾಕು; ನಷ್ಟಗೊಳಿಸು.
  • (ತುಕ್ಕು ಹಿಡಿಯುವುದು ಮೊದಲಾದವುಗಳ ಮೂಲಕ) ತೂತುಮಾಡು; ರಂಧ್ರ ಬೀಳಿಸು.

  • eatable
    ನಾಮವಾಚಕ
    (ಸಾಮಾನ್ಯವಾಗಿ ಬಹುವಚನದಲ್ಲಿ) ತಿಂಡಿತಿನಿಸು; ತೀನಿ; ಖಾದ್ಯ; ಭಕ್ಷ್ಯಗಳು.

    eatable
    ಗುಣವಾಚಕ
    ತಿನ್ನಲು ಯೋಗ್ಯವಾದ; ತಿನ್ನಬಲ್ಲ; ತಿನ್ನತಕ್ಕ; ಖಾದ್ಯ.

    eater
    ನಾಮವಾಚಕ
  • ತಿನ್ನುವವನು ಯಾ ತಿನ್ನುವ ಪ್ರಾಣಿ; ಭಕ್ಷಕ: he is a big eater ಅವನು ತುಂಬ ತಿನ್ನುವವನು; ಅವನೊಬ್ಬ ಹೊಟ್ಟೆಬಾಕ. meat eater ಮಾಂಸ ತಿನ್ನುವವನು; ಮಾಂಸಾಹಾರಿ.
  • (ಬ್ರಿಟಿಷ್‍ ಪ್ರಯೋಗ) ಬೇಯಿಸದೆ ತಿನ್ನುವ ಹಣ್ಣು.

  • eatery
    ನಾಮವಾಚಕ
    (ಆಡುಮಾತು) (ರೆಸ್ಟೊರಾಂಟ್‍ ಮೊದಲಾದ) ಉಪಾಹಾರ ಹ.

    eating
    ನಾಮವಾಚಕ
  • ತಿನ್ನುವಿಕೆ; ತಿನ್ನುವುದು; ಅಗಿದು ನುಂಗುವಿಕೆ; ಭಕ್ಷಿಸುವಿಕೆ; ಭಕ್ಷಣ.
  • ತಿಂದು ಹಾಕುವುದು; ತಿಂದು ಮುಗಿಸುವುದು; ನಾಶಗೊಳಿಸುವಿಕೆ.


  • logo