logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

caddie cart
ನಾಮವಾಚಕ
=caddie car.

caddis
ನಾಮವಾಚಕ
ಒಂದು ಗೆಯ ಉಣ್ಣೆಯ ದಾರ ಯಾ ಪಟ್ಟಿ.

caddis-fly
ನಾಮವಾಚಕ
ಕ್ಯಾಡಿಸ್‍–ಕೀಟ, ನೊಣ; ನೀರಿನ ಹತ್ತಿರ ವಾಸಿಸುವ, ಎರಡು ಜೊತೆ ಪೊರೆಯಂಥ ರೋಮಮಯ ರೆಕ್ಕೆಗಳೂ ಸೂಕ್ಷ್ಮವಾದ ಸ್ಪರ್ಶತಂತುಗಳೂ ಇರುವ, ಚೆನ್ನಾಗಿ ಹಾರಲು ಬಾರದ, ಟ್ರಿಕಾಪ್ಟರ ಗಣದ ಒಂದು ಕೀಟ.

caddis-worm
ನಾಮವಾಚಕ
ಕ್ಯಾಡಿಸ್‍ ಹುಳು; ನೀರಿನಲ್ಲಿ ವಾಸಿಸುವ, ಮರಳು, ಮರ ಯಾ ಒಣ ಹುಲ್ಲು ಮೊದಲಾದವುಗಳಿಂದ ಕಟ್ಟಿದ ಉರುಳೆ ಯಾ ಸುರಳಿಯಾಕಾರದ ಕೋಶದಲ್ಲಿ ಜೀವಿಸುವ, ಎರೆಯಾಗಿ ಬಳಸುವ, ಕ್ಯಾಡಿಸ್‍ ನೊಣದ ಮರಿಹುಳು.

caddish
ಗುಣವಾಚಕ
ಅಸಭ್ಯ; ಕೆಟ್ಟ ನಡತೆಯ; ನೀಚ; ಹಲ್ಕಾ.

caddy
ನಾಮವಾಚಕ
  • ಟೀ ಎಲೆ ಡಬ್ಬಿ; ಟೀಡಬ್ಬಿ.
  • (ಪದೇಪದೇ ಬಳಸುವ ಸಾಮಾನುಗಳನ್ನು ಬೇಕೆನಿಸಿದಾಗ ಸಿಗುವಂತೆ ಇಟ್ಟುಕೊಳ್ಳುವ) ಸಣ್ಣ ಡಬ್ಬಿ, ಡಬ್ಬ, ಪೆಟ್ಟಿಗೆ.

  • caddy
    ನಾಮವಾಚಕ
    =caddie.

    cade
    ನಾಮವಾಚಕ
  • (ತಾಯಿಯನ್ನು ಕಳೆದುಕೊಂಡು, ಮನುಷ್ಯರಿಂದ ಸಾಕಲ್ಪಟ್ಟ) ಮರಿ; ಮೃಗ ಪೋತ.
  • ಮುದ್ದಿನ–ಮರಿ, ಪ್ರಾಣಿ, ಮುಖ್ಯವಾಗಿ ಕುರಿಮರಿ.
  • (ಮುದ್ದುಮಾಡಿ ಕೆಡಿಸಿದ) ಮಗು.
  • ಪೀಪಾಯಿ.
  • ಕೋನಕೋನವಾಗಿರುವ ಕಿರು ಕೊಂಬೆಗಳನ್ನೂ, ಚೂಪಾದ ಮುಳ್ಳುಗಳನ್ನೂ, ಕೆಂಗಂದುಬಣ್ಣದ ಹಣ್ಣುಗಳನ್ನೂ ಬಿಡುವ, ಚರ್ಮರೋಗಗಳಲ್ಲಿ ಬಳಸುವ ತೈಲವನ್ನು ಕೊಡುವ, ಜೂನಿಪರ್‍ ಆಕ್ಸಿಸೀಡ್ರಸ್‍ ಕುಲದ, ಯೂರೋಪಿನ ಜೂನಿಪರ್‍ ಪೊದೆ ಯಾ ಮರ.

  • cadence
    ನಾಮವಾಚಕ
  • (ಧ್ವನಿ ಯಾ ಪದಗಳ) ಲಯ.
  • (ಮುಖ್ಯವಾಗಿ ಸ್ವರಗಳ) ಕ್ರಮಗತಿ; ಕ್ರಮಬದ್ಧ ಓಟ; ತಾಳಬದ್ಧ ಓಟ; ಛಂದೋಬದ್ಧ ಗತಿ.
  • (ಮುಖ್ಯವಾಗಿ ವಾಕ್ಯ, ಗಾಯನ ಮೊದಲಾದವನ್ನು ಮುಗಿಸುವಾಗ ಆಗುವ) ಧ್ವನಿಯಿಳಿತ; ಸ್ವರಾವರೋಹಣ.
  • (ಸಂಗೀತಭಾಗದ) ಕೊನೆ; ಮುಕ್ತಾಯ; ಸಮಾಪ್ತಿ.
  • (ಉಚ್ಚಾರಣೆಯ) ಏರಿಳಿತ.

  • cadenced
    ಗುಣವಾಚಕ
  • ತಾಳಬದ್ಧ; ಕ್ರಮಬದ್ಧ; ಲಯಬದ್ಧವಾದ.
  • (ಉಚ್ಚಾರಣೆಯ ವಿಷಯದಲ್ಲಿ) ಏರಿಳಿತದಿಂದ ಕೂಡಿದ.


  • logo