logo
भारतवाणी
bharatavani  
logo
Knowledge through Indian Languages
Bharatavani

Kaipudi Pustaka (Kodava-Kannada-English)

Please click here to read PDF file Kaipudi Pustaka (Kodava-Kannada-English)

ತೇನ್ ಗೂಡ್
ಜೇನುಗೂಡು
Bee Hive

ಗುವೆ
ಗುಹೆ
Cave

ನರಿ, ಸಿಂಹತ್ ರ ಗೂಡ್
ಗವಿ
Den

ಮಕ್ಕಡ ಬಿಡಾರ
ವಿದ್ಯಾರ್ಥಿ ನಿಲಯ
Student's Hostel

ಬಿಡಾರ
ವಸತಿ ಗೃಹ
Lodge

ಪ್ರವಾಸಿ ಬಿಡಾರ
ಪ್ರವಾಸಿ ಮಂದಿರ
Tourist Home

ಪ್ರಯಾಣಿಕಂಗಡ ಬಿಡಾರ
ಪ್ರಯಾಣಿಕರ ಮನೆ
Traveller's Bungalow

ಜೋಗಿ ಮಠ
ಯೋಗಿಗಳ ಮಠ
Hermitage

ಅತ್ತಡಕೊಟ್ಟ್
ದನದ ಕೊಟ್ಟಿಗೆ
Cow shed

ಕೊರಿ ಕೊಟ್ಟ್
ಕುರಿಗಳ ಮನೆ
Sheep pen


logo