logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ornamentalism
ನಾಮವಾಚಕ
  • ಅಲಂಕಾರಪ್ರಿಯತೆ; ಅಲಂಕಾರಾಸಕ್ತಿ; ಅಲಂಕಾರ ರಚನೆಯಲ್ಲಿ, ಪ್ರದರ್ಶನದಲ್ಲಿ ರುಚಿ, ಆಸಕ್ತಿ.
  • ಅಲಂಕಾರ(ರಚನೆಯ) ತತ್ತ್ವ.

  • ornamentalist
    ನಾಮವಾಚಕ
  • ಅಲಂಕಾರಪ್ರಿಯ; ಅಲಂಕಾರಾಸಕ್ತ; ಅಲಂಕಾರಗಳನ್ನು ಹೇರಳವಾಗಿ ಬಳಸುವವನು.
  • ಅಲಂಕರಣಕಾರ; ಅಲಂಕಾರ ಮಾಡುವ, ರಚಿಸುವ ವೃತ್ತಿಯವನು.

  • ornamentally
    ಕ್ರಿಯಾವಿಶೇಷಣ
    ಅಲಂಕಾರವಾಗಿ; ಭೂಷಣವಾಗಿ.

    ornamentation
    ನಾಮವಾಚಕ
  • ಸಿಂಗಾರ; ಅಲಂಕಾರ; ಭೂಷಣ.
  • ಸಿಂಗರಿಸುವುದು; ಅಲಂಕರಣ.
  • ಅಲಂಕೃತ ಸ್ಥಿತಿ.

  • ornate
    ಗುಣವಾಚಕ
  • ವಿಪುಲವಾಗಿ ಅಲಂಕರಿಸಿದ; ಅಲಂಕಾರಭೂಯಿಷ್ಠ.
  • (ಸಾಹಿತ್ಯ ಶೈಲಿಯ ವಿಷಯದಲ್ಲಿ) ಅಲಂಕೃತ; ಅಲಂಕಾರಮಯ.

  • ornately
    ಕ್ರಿಯಾವಿಶೇಷಣ
    ಅಲಂಕೃತವಾಗಿ; ಅಲಂಕಾರಮಯವಾಗಿ.

    ornateness
    ನಾಮವಾಚಕ
    ಅಲಂಕಾರ ವಿಶಿಷ್ಟತೆ; ಅಲಂಕಾರಮಯತೆ.

    orneriness
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) (ಆಡುಮಾತು)
  • ಕಳಪೆತನ; ತೀರ ಸಾಮಾನ್ಯ ಗುಣದ್ದಾಗಿರುವಿಕೆ.
  • ನಯನಾಜೂಕಿಲ್ಲದಿರುವಿಕೆ.
  • ಹಿತವಾಗಿರದಿರುವಿಕೆ.
  • ಜಗಳಗಂಟತನ; ಕಲಹಶೀಲತೆ.

  • ornery
    ಗುಣವಾಚಕ
    (ಅಮೆರಿಕನ್‍ ಪ್ರಯೋಗ) (ಆಡುಮಾತು)
  • ಕಳಪೆ ಗುಣದ; ತೀರ ಸಾಮಾನ್ಯ ಗುಣದ.
  • ಒರಟಾದ; ನಯನಾಜೂಕಾಗಿರದ.
  • ಹಿತವಾಗಿರದ; ರುಚಿಸಿದ.
  • ಜಗಳಗಂಟ; ತಕರಾರಿನ; ಕಲಹಶೀಲ.

  • ornithic
    ಗುಣವಾಚಕ
    ಹಕ್ಕಿಗಳ, ಪಕ್ಷಿಗಳ ಯಾ ಅವಕ್ಕೆ ಸಂಬಂಧಿಸಿದ.


    logo