logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Indo-Chinese
ನಾಮವಾಚಕ
ಇಂಡೋಚೀಣೀಯ; ಇಂಡೋಚೈನಾದವ:
  • ಇಂಡೋಚೈನಾದಲ್ಲಿ ಹುಟ್ಟಿದವ.
  • ಇಂಡೋಚೈನೀಸ್‍ ಮೂಲದವ.

  • Indo-Chinese
    ಗುಣವಾಚಕ
    ಇಂಡೋಚೀಣೀಯ; ಇಂಡೋಚೈನಾದ ಯಾ ಅದಕ್ಕೆ ಸೇರಿದ.

    Indo-European
    ಗುಣವಾಚಕ
    ಇಂಡೋಯೂರೋಪಿಯನ್‍ (ಭಾಷಾವರ್ಗದ).

    Indo-European
    ನಾಮವಾಚಕ
    ಇಂಡೋಯೂರೋಪಿಯನ್‍ ಭಾಷೆಗಳಲ್ಲಿ ಯಾವುದೇ ಒಂದು ಭಾಷೆಯನ್ನಾಡುವವ.

    Indo-Germanic
    ಗುಣವಾಚಕ
    ಇಂಡೋಜರ್ಮ್ಯಾನಿಕ್‍ (ಭಾಷಾವರ್ಗದ).

    Indo-Germanic
    ನಾಮವಾಚಕ
    ಇಂಡೋಜರ್ಮ್ಯಾನಿಕ್‍ ಭಾಷೆಗಳಲ್ಲಿ ಯಾವುದೇ ಒಂದು ಭಾಷೆಯನ್ನಾಡುವವ (ಯೂರೋಪ್‍ ಮತ್ತು ಏಷ್ಯಾ ಹಾಗೂ ಉತ್ತರ ಭಾರತದ ಜನರು ಮಾತನಾಡುವ ಭಾಷೆಗಳಲ್ಲಿ ಯಾವುದೇ ಒಂದನ್ನು ಮಾತನಾಡುವವನು).

    Indo-Iranian
    ಗುಣವಾಚಕ
    ಇಂಡೋ ಇರಾನಿಯನ್‍ ಭಾಷಾವರ್ಗದ.

    Indo-Iranian
    ನಾಮವಾಚಕ
    ಇಂಡೋ ಇರಾನಿಯನ್‍ ಭಾಷಾವರ್ಗ; ಮುಖ್ಯವಾಗಿ ಉತ್ತರ ಭಾರತ ಮತ್ತು ಇರಾನಿನಲ್ಲಿ ಮಾತನಾಡುವ, ಇಂಡೋ ಯೂರೋಪಿಯನ್‍ ಭಾಷೆಗಳ ಉಪವರ್ಗ.

    Indo-Portuguese
    ನಾಮವಾಚಕ
    ಇಂಡೋಪೋರ್ಚುಗೀಸ್‍; ಭಾರತದಲ್ಲಿ ಮಾತನಾಡುವ ಪೋರ್ಚುಗೀಸ್‍ ಭಾಷೆಯ ಪ್ರಭೇದ.

    indocile
    ಗುಣವಾಚಕ
    ತಿದ್ದಲಾಗದ; ಅಶಿಕ್ಷಣೀಯ; ಅಂಕೆಗೊಳಪಡದ; ಅವಿನೀತ; ಅವಿಧೇಯ; ಹೇಳಿದಂತೆ ಕೇಳದ.


    logo