ಅವಶ್ಯವಾದ; ಅತ್ಯಗತ್ಯವಾದ; ಅನಿವಾರ್ಯ; ಬಿಡಲಾಗದ; ಬಿಟ್ಟು ಇರಲಾಗದ.
(ನ್ಯಾಯ, ಕರ್ತವ್ಯ, ಮೊದಲಾದವುಗಳ ವಿಷಯದಲ್ಲಿ) ಅನುಪೇಕ್ಷ್ಯ; ಅವಶ್ಯವಾದ; ತಳ್ಳಿ ಹಾಕಲಾಗದ; ಬಿಡಲಾಗದ; ಕಡೆಗಣಿಸಲಾಗದ: it is his indispensable duty to help them ಅವರಿಗೆ ಸಹಾಯ ಮಾಡಬೇಕಾದುದು ಅವನ ಅವಶ್ಯ ಕರ್ತವ್ಯ.
indispensableness
ನಾಮವಾಚಕ
= indispensability.
indispensably
ಕ್ರಿಯಾವಿಶೇಷಣ
ಅವಶ್ಯವಾಗಿ; ಅತ್ಯಗತ್ಯವಾಗಿ; ಅನಿವಾರ್ಯವಾಗಿ: help that is indispensably required ಅನಿವಾರ್ಯವಾಗಿ ಬೇಕಾಗಿರುವ ಸಹಾಯ.