logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

serve
ನೌಕರಿ ಮಾಡು,ಜಾರಿಮಾಡು, ಸೇವೆ ಮಾಡು

service
ಸೇವೆ, ನೌಕರಿ

service book
ಸೇವಾ ಪುಸ್ತಕ

service conditions
ಸೇವಾ ಷರತ್ತುಗಳು, ಸೇವಾ ಪರಿಸ್ಥಿತಿಗಳು

service contract
ಸೇವಾ ಕರಾರು, ಸೇವಾ ಒಪ್ಪಂದ

service of summon
ಸಮನ್ ಮಾಡುವ ಸೇವೆ, ಕರೆಯನ್ನು ಜಾರಿ ಮಾಡುವುದು

service postage stamp
ಸೇವಾ ಅಂಚೆ ಚೀಟಿ

service record
ಸೇವಾ ದಾಖಲೆ

service roll
ಸೇವಾ ಪಟ್ಟಿ

service rules
ಸೇವಾ ನಿಯಮಗಳು


logo