ಇಲ್ಲದ; ಇಲ್ಲವಾದ; ಅಭಾವದ; ರಹಿತ; ನ್ಯೂನ; ಕೊರತೆಯ: he was found lacking in stamina ಆತನಿಗೆ (ತಡೆದುಕೊಳ್ಳುವ) ತಾಕತ್ತಿಲ್ಲವೆಂದು ಕಂಡುಬಂತು. money was lacking ದುಡ್ಡಿರಲಿಲ್ಲ. is lacking in determination ದೃಢಸಂಕಲ್ಪ ಇಲ್ಲ.
(ಆಡುಮಾತು) ಬುದ್ಧಿಯಿಲ್ಲದ; ಬೌದ್ಧಿಕ ಕೊರತೆಯಿರುವ; ಬೌದ್ಧಿಕವಾಗಿ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಿರುವ.
lacking
ಉಪಸರ್ಗ
ಹೊರತು; ಇಲ್ಲದೆ; ರಹಿತವಾಗಿ; ಅಭಾವದಿಂದ: lacking equipment we would not continue climbing the mountain ಸಾಧನ ಸಲಕರಣೆಗಳಿಲ್ಲದ್ದರಿಂದ ನಾವು ಪರ್ವತಾರೋಹಣ ಮುಂದುವರಿಸಲಾಗಲಿಲ್ಲ.