logo
भारतवाणी
bharatavani  
logo
Knowledge through Indian Languages
Bharatavani

Fundamental Administrative Terminology (English-Kannada)
A B C D E F G H I J K L M N O P Q R S T U V W X Y Z

instruction
ಸೂಚನೆ, ತಿಳಿವಳಿಕೆ, ಆಜ್ಞೆ, ಶಿಕ್ಷಣ, ಬೋಧನೆ

instrument
ಉಪಕರಣ, ಸಾಧನ, ಸಲಕರಣೆ, ಲಿಖಿತ ಪತ್ರ, ಲೇಖ

insubordination
ಅವಿಧೇಯತೆ

insurance
ವಿಮೆ, ಇನ್ ಷೂರೆನ್ಸ್

insure
ವಿಮೆಮಾಡು, ವಿಮೆ ಇಳಿಸು

integral
ಸಂಪೂರ್ಣ, ಸಮಗ್ರ

integration
ಏಕೀಕರಣ, ಸಮೀಕರಣ, ಭಾವೈಕ್ಯತೆ

integrity
ನಿಷ್ಠೆ, ಪ್ರಾಮಾಣಿಕತೆ

intelligible
ಅರ್ಥವಾಗುವ, ತಿಳಿಯುವ

intensive
ತೀವ್ರ


logo