logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ore
ನಾಮವಾಚಕ
  • (ಲೋಹ ಮೊದಲಾದವುಗಳ) ಅದಿರು.
  • (ಕಾವ್ಯಪ್ರಯೋಗ) ಲೋಹ (ಮುಖ್ಯವಾಗಿ ಚಿನ್ನ).

  • ore
    ನಾಮವಾಚಕ
    ಓರ; ಕ್ರೋನ (Krona) ಯಾ ಕ್ರೋನ್‍ (Krone)ನ ನೂರನೆ ಒಂದು ಭಾಗಕ್ಕೆ ಸಮನಾದ, ಸ್ಕ್ಯಾಂಡಿನೇವಿಯದ ಹಣಘಟಕ.

    Ore.
    ಸಂಕ್ಷಿಪ್ತ
    Oregon.

    oread
    ನಾಮವಾಚಕ
    (ಗ್ರೀಕ್‍ ಮತ್ತು ರೋಮನ್‍ ಪುರಾಣ) ಗಿರಿಕನ್ನಿಕೆ; ಪರ್ವತಾಪ್ಸರೆ.

    orectic
    ಗುಣವಾಚಕ
    (ವೈದ್ಯಶಾಸ್ತ್ರ, ತತ್ತ್ವಶಾಸ್ತ್ರ) ಬಯಕೆಯ; ಕಾಮನೆಯ; ಆಕಾಂಕ್ಷೆಯ; ಹಂಬಲವನ್ನು, ಬಯಕೆಯನ್ನು ತೀರಿಸಿಕೊಳ್ಳುಲು ಪ್ರಚೋದಿಸುವ.

    Oreg.
    ಸಂಕ್ಷಿಪ್ತ
    Oregon.

    oregano
    ನಾಮವಾಚಕ
    ಆರಿಗಾನೋ; ಅಡುಗೆಗೆ ಬಳಸುವ, ಕಾಡು ಮಾರ್ಜರಂ (marjaram) ಸೊಪ್ಪು.

    oreide
    ನಾಮವಾಚಕ
    (ನಕಲಿ ಒಡವೆಗಳಲ್ಲಿ ಬಳಸುವ) ಚಿನ್ನದಂತೆ ಕಾಣುವ ಒಂದು ಬಗೆಯ ಹಿತ್ತಾಳೆ; ಹೊನ್ನು ಹಿತ್ತಾಳೆ.

    oreography
    ನಾಮವಾಚಕ
    = orography.

    oreweed
    ನಾಮವಾಚಕ
    = oarweed.


    logo