ಸೀತೆ ಹೂವಿನ ಗಿಡದ; ಮರಬಾಳೆ ಗಿಡದ; ಸೀತಾಳ ಗೆಡ್ಡೆಯ; ಸಾಲಾಮಿಸ್ರಿಯ.
ಮೆರೆಯುವ ಸ್ವಭಾವದ; ಪ್ರದರ್ಶನ ಪ್ರಿಯ: an orchidaceous lady ಪ್ರದರ್ಶನಪ್ರಿಯ ಹೆಂಗಸು; ಮೆರೆಯುವ ಹೆಂಗಸು.
orchidist
ನಾಮವಾಚಕ
ಸಾಲಾಮಿಸ್ರಿ ಬೆಳೆಯುವವನು, ಬೆಳೆಗಾರ.
orchidology
ನಾಮವಾಚಕ
ಆರ್ಕಿಡ್ ಶಾಸ್ತ್ರ.
orchidomania
ನಾಮವಾಚಕ
ಪ್ರದರ್ಶನ (ಮಾಡಿಕೊಳ್ಳುವ) ಹುಚ್ಚು; ಮೆರೆಯುವ ಹಂಬಲ.
orchil
ನಾಮವಾಚಕ
ಅರ್ಚಿಲ್; ಕಲ್ಲುಹೂವಿನಿಂದ ತಯಾರಿಸುವ ನೇರಳೆ ಯಾ ಕೆಂಪುಬಣ್ಣದ, ವರ್ಣ ದ್ರವ್ಯ.
orchilla
ನಾಮವಾಚಕ
= orchil.
orchis
ನಾಮವಾಚಕ
= (ಸಾಮಾನ್ಯವಾಗಿ ಕಾಡು) orchid.
orchitis
ನಾಮವಾಚಕ
ಆರ್ಕೈಟಿಸ್; ವೃಷಣಗಳ, ತರಡುಗಳ–ಉರಿಯೂತ.
orcin
ನಾಮವಾಚಕ
(ರಸಾಯನವಿಜ್ಞಾನ) = orcinol.
orcinol
ನಾಮವಾಚಕ
(ರಸಾಯನವಿಜ್ಞಾನ) ಆರ್ಸಿನಾಲ್; ಕಲ್ಲು ಹೂವಿನಿಂದ ಯಾ ಕತ್ತಾಳೆಯಿಂದ ತಯಾರಿಸುವ, ಇಲ್ಲವೆ ಕೃತಕವಾಗಿ ಟಾಲ್ವೀನ್‍ನಿಂದ ಸಂಶ್ಲೇಷಿಸುವ, ರಂಗುಗಳ ತಯಾರಿಕೆಯಲ್ಲಿ ಬಳಸುವ, ಒಂದು ದ್ವಿಹೈಡ್ರಿಕ ಹೀನಾಲ್, 5–ಮೀಥೈಲ್ ರಿಸಾರ್ಸಿನಾಲ್, ${\rm CH}_3{\rm C}_6{\rm H}_3({\rm OH})_2$.