logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

defiance
ಪ್ರತಿಭಟನೆ, ಉಲ್ಲಂಘನೆ
अवज्ञा

deficiency
ಕೊರತೆ, ನ್ಯೂನತೆ, ಅಪೂರ್ಣ
कमी, न्यूनता

deficit
ಕೊರತೆ, ಕಡಿಮೆ
घाटा, कमी

deficit budget
ಖೋತಾ/ ಕೊರತೆ ಆಯವ್ಯಯ ಮುಂಗಡ ಪತ್ರ
घाटे का बजट

define
ಗೊತ್ತು ಮಾಡು, ನಿಶ್ಚಯಿಸು,
निश्चित करना

define
ಪರಿಭಾಷಿಸು, ಸೂತ್ರಿಸು, ವ್ಯಾಖ್ಯಾನಿಸು
परिभाषा देना

defunct company
ನಿಷ್ಕ್ರಿಯ ಕಂಪೆನಿ, ಕೆಲಸ ಮಾಡದ ಕಂಪೆನಿ
निष्र्किय कम्पनी, बंद कम्पनी

defy
ಪ್ರತಿಭಟಿಸು, ಉಲ್ಲಂಘಿಸು, ನಿರಾಕರಿಸು, ಎದುರುವಿಕೆ
अवज्ञा करना

degradation
ಅವನತಿ,
पद घटाना, ग्रेड घटाना

degradation
ಪದಾವನತಿ, ಹಿಂಬಡ್ತಿ
पद घटाना, ग्रेड घटाना


logo