logo
भारतवाणी
bharatavani  
logo
Knowledge through Indian Languages
Bharatavani

Tribasha Adalitha Padakosha (Trilingual Administrative Glossary) English-Kannada-Hindi : Part-1 (Administrative Vocabulary)
a b c d e f g h i j k l m n o p q r s t u v w x y z

accrue
ಸಂಚಿತವಾಗು, ಪ್ರಾಪ್ತವಾಗು
प्रादभवन होना

accrued
ಸಂಚಿತ, ಸಂಪ್ರಾಪ್ತ
प्राद्भूत

accrued benefit
ಸಂಚಿತ /ಸಂಪ್ರಾಪ್ತ ಲಾಭ/ ಹಿತ ಲಾಭ
प्राद्भूत हितलाभ

accrued pension
ಸಂಚಿತ/ ಪ್ರಾಸ್ತ ಪಿಂಚಣಿ /ವಿಶ್ರಾಂತಿ ವೇತನ
प्राद्भूत पेंशन

accumulation
ಸಂಚಯನ, ಸಂಗ್ರಹಣೆ, ಶೇಖರಣೆ
संचय, संचयन

accuracy
ಪರಿಶುದ್ದತೆ, ನಿಖರತೆ, ಖಚಿತತೆ
परीशुद्धता परीक्षण

accuracy test
ನಿಖರತೆ ಪರೀಕ್ಷೆ, ಪರಿಶುದ್ಧತಾ ಪರೀಕ್ಷೆ
परीशुद्धता परीक्षण

accurate
ನಿಖರವಾದ, ಕರಾರುವಾಕ್ಕಾದ
यथार्थ, सही, ठीक,परीशुद्ध

accurately
ನಿಖರವಾಗಿ, ಕರಾರುವಾಕ್ಕಾಗಿ
यथार्थत यथार्थ रूप से

accusation
ದೋಷಾರೋಪಣೆ, ಅಪಾದನೆ, ದೂಷಣೆ
दाशारापण


logo