logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lemon plant
ನಾಮವಾಚಕ
ಲೆಮನ್‍ ಗಿಡ: (ಗಜ)ನಿಂಬೆ ವಾಸನೆಯಿರುವ, ವರ್ಬೇನ ವಂಶದ ಒಂದು ಪೊದೆಗಿಡ.

lemon squash
ನಾಮವಾಚಕ
ನಿಂಬೆ(ಹಣ್ಣಿನ) ಸೋಡಾ ಶರಬತ್ತು; ಸೋಡಾ ಪಾನೀಯಕ್ಕೆ ನಿಂಬೆರಸ ಸೇರಿಸಿದ ಪಾನೀಯ.

lemon thyme
ನಾಮವಾಚಕ
‘ತೈಮಸ್‍ ಸಿಟ್ರಿಓಡರಸ್‍’ ಕುಲದ, ನಿಂಬೆ ವಾಸನೆಯ ಎಲೆಗಳುಳ್ಳ, ಒಂದು ಬೇರು.

lemon verbena
ನಾಮವಾಚಕ
= lemon plant.

lemon-kali
ನಾಮವಾಚಕ
ಲೆಮನ್‍ ಕೇಲೈ; ಸೋಡಿಯಮ್‍ ಬೈಕಾರ್ಬೊನೇಟ್‍ ಮತ್ತು ಟಾರ್ಟಾರಿಕ್‍ ಆಮ್ಲಗಳನ್ನು ನೀರಿಗೆ ಸೇರಿಸಿ ತಯಾರಿಸಿದ ಒಂದು ಪಾನೀಯ.

lemon-pudding
ನಾಮವಾಚಕ
ನಿಂಬೆಹಣ್ಣಿನ ಕಡುಬು; ನಿಂಬೆಹಣ್ಣಿನ ರಸಹಾಕಿ ಮಾಡಿದ ಒಂದು ಭಕ್ಷ್ಯ.

lemon-squeezer
ನಾಮವಾಚಕ
ನಿಂಬೆ ಹಿಂಡುಗ; ನಿಂಬೆರಸ ಹಿಂಡುವ ಯಾ ಕಿವಿಚುವ ಸಲಕರಣೆ.

lemonade
ನಾಮವಾಚಕ
ಲೆಮನೇಡು:
  • ನಿಂಬೆ(ಹುಳಿ)ಪಾನಕ; ಇಂಗಾಲಾಮ್ಲ ವಾಯು ಹುದುಗಿಸಿ, ಸಕ್ಕರೆ ಬೆರೆಸಿ, ನಿಂಬೆಹಣ್ಣಿನ ರಸ ಹಾಕಿ ಮಾಡಿದ ಪಾನಕ.
  • ಕೃತಕವಾಗಿ ತಯಾರಿಸಿದ ಇಂಥದೇ ಪಾನಕ.

  • lemony
    ಗುಣವಾಚಕ
    ನಿಂಬೆಹಣ್ಣಿನಂಥ; ನಿಂಬೆಹಣ್ಣಿನ ರುಚಿಯುಳ್ಳ.

    lemur
    ನಾಮವಾಚಕ
    ಲೀಮರ್‍; ಮಡಗಾಸ್ಕರ್‍ನಲ್ಲಿ ಮರಗಳ ಮೇಲೆ ಜೀವಿಸುವ, ರಾತ್ರಿ ವೇಳೆ ಸಂಚರಿಸುವ, ಲೀಮರಿಡೇ ವಂಶಕ್ಕೆ ಸೇರಿದ, ಚೂಪಾದ ಮೂತಿಯೂ ಉದ್ದವಾದ ಬಾಲವೂ ಇರುವ, ಕಾಡುಪಾಪದಂಥ ಒಂದು ಪ್ರಾಣಿ.


    logo