(ವ್ಯಾಕರಣ) (ಗುಣವಾಚಕ, ಸರ್ವನಾಮ, ಮೊದಲಾದವುಗಳ ವಿಷಯದಲ್ಲಿ) ಅನಿರ್ದೇಶಕ; ಕಾಲ, ಪುರುಷ, ಮೊದಲಾದವನ್ನು ನಿರ್ದೇಶಿಸದ, ಉದಾಹರಣೆಗೆ, a, an, any, some.
(ಕ್ರಿಯೆಯ, ಕಾಲದ ವಿಷಯದಲ್ಲಿ) ಅನಿರ್ದೇಶಕ; ಕ್ರಿಯೆ ನಡೆಯುತ್ತಿದೆಯೋ ಮುಗಿಯಿತೋ ಎಂಬುದನ್ನು ಸೂಚಿಸದ: I saw the show ಎಂಬ ವಾಕ್ಯದಲ್ಲಿ saw ಎಂಬ ಕ್ರಿಯಾಪದವು see ಎಂಬುದರ ಅನಿರ್ದೇಶಕ ಭೂತಕಾಲ ರೂಪ.
(ಸಸ್ಯವಿಜ್ಞಾನ)
(ಶಲಾಕೆಗಳ ವಿಷಯದಲ್ಲಿ) ಬಹುಸಂಖ್ಯೆಯ; ಸುಲಭವಾಗಿ ಎಣಿಸಲಾಗದ.
(ಪುಷ್ಪವಿನ್ಯಾಸದ ವಿಷಯದಲ್ಲಿ) ಅನಿಷ್ಕೃಷ್ಟ; ಅನಿಯತ.
indefinite pronoun
ನಾಮವಾಚಕ
(ವ್ಯಾಕರಣ) ಅನಿರ್ದಿಷ್ಟ ಸರ್ವನಾಮ; ಖಚಿತವಾಗಿ ಗೊತ್ತಿಲ್ಲದ ವ್ಯಕ್ತಿ, ಪರಿಮಾಣ, ಮೊದಲಾದವನ್ನು ಸೂಚಿಸುವ ಸರ್ವನಾಮ, ಉದಾಹರಣೆಗೆ any, some, anyone.