logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oracularly
ಕ್ರಿಯಾವಿಶೇಷಣ
  • ದೇವವಾಣಿಯಂತೆ.
  • ಸಂದಿಗ್ಧವಾಗಿ; ನಿಗೂಢವಾಗಿ; ಅಸ್ಪಷ್ಟವಾಗಿ; ದ್ವಂದ್ವಾರ್ಥಕವಾಗಿ.
  • ಭವಿಷ್ಯವಾಚಿಯಾಗಿ.

  • oracy
    ನಾಮವಾಚಕ
    ವಾಕ್ಪಟುತ್ವ; ವಾಗ್ವಶ್ಯತೆ; ಮಾತಿನಲ್ಲಿ ತನ್ನ ಅಭಿಪ್ರಾಯಗಳನ್ನು ಸರಾಗವಾಗಿ ತಿಳಿಸಬಲ್ಲ ಶಕ್ತಿ, ಸಾಮರ್ಥ್ಯ.

    oral
    ಗುಣವಾಚಕ
  • ಬಾಯಿಮಾತಿನ; ಬಾಯಲ್ಲಿ ಆಡಿದ; ವಾಚಿಕ; ಮೌಖಿಕ.
  • (ಅಂಗರಚನಾಶಾಸ್ತ್ರ) ಬಾಯಿಯ; ಬಾಯಿಗೆ ಸಂಬಂಧಿಸಿದ; ವದನದ; ಮೌಖಿಕ.
  • (ಔಷಧದ ವಿಷಯದಲ್ಲಿ) ಬಾಯಿ ಮೂಲಕ ತೆಗೆದುಕೊಳ್ಳುವ.

  • oral
    ನಾಮವಾಚಕ
    (ಆಡುಮಾತು) ವಾಚಿಕ, ಮೌಖಿಕ ಪರೀಕ್ಷೆ; ವಾಕ್ಪರೀಕ್ಷೆ; ಬಾಯಿಮಾತಿನಲ್ಲಿ ನಡೆಸುವ ಪರೀಕ್ಷೆ.

    oral examination
    ನಾಮವಾಚಕ
    = 2oral.

    oral sex
    ನಾಮವಾಚಕ
    ಬಾಯಿ ಲೈಂಗಿಕತೆ; ಮೌಖಿಕ ಲೈಂಗಿಕತೆ; ಸ್ತ್ರೀಯು ಗಂಡಸಿನ ಜನನಾಂಗವನ್ನೂ ಗಂಡಸು ಹೆಂಗಸಿನ ಜನನಾಂಗವನ್ನೂ ಬಾಯಿಯ ಮೂಲಕ ಉದ್ರೇಕಿಸುವುದು.

    oral society
    ನಾಮವಾಚಕ
    ಬಾಯಿ ಸಮಾಜ; ಮೌಖಿಕ ಸಮಾಜ; ಸಾಕ್ಷರತೆಯ ಹಂತವನ್ನು ತಲುಪದ ಸಮಾಜ.

    orally
    ಕ್ರಿಯಾವಿಶೇಷಣ
    ವಾಚಿಕವಾಗಿ; ಮೌಖಿಕವಾಗಿ; ಬಾಯಿಯ, ಬಾಯಿಮಾತಿನ–ಮೂಲಕ.

    orang-outang
    ನಾಮವಾಚಕ
    (ಸುಮಾತ್ರಾ, ಬೋರ್ನಿಯೋ ದ್ವೀಪಗಳಲ್ಲಿ ಮರಗಳ ಮೇಲೆ ವಾಸಿಸುವ, ಉದ್ದ ತೋಳುಗಳ, ಒಂದು ದೊಡ್ಡ) ನರವಾನರ; ಒರಾಂಗ್‍ ಊಟ್ಯಾಂಗ್‍ (ಕಾಡು ಮನುಷ್ಯ).

    orang-utan
    ನಾಮವಾಚಕ
    = orang-outang.


    logo