ಲೆಮಿಂಗ್; ಉತ್ತರ ಧ್ರುವ ಪ್ರದೇಶದಲ್ಲಿ ಜೀವಿಸುವ, ಲೆಮಸ್ ಕುಲದ, ಹೆಗ್ಗಣವನ್ನು ಹೋಲುವ, (ಮುಖ್ಯವಾಗಿ ತಲೆ ಮುಂದಾಗಿ ಸಮುದ್ರದೊಳಕ್ಕೆ ನುಗ್ಗಿ ಮುಳುಗಿ ವಲಸೆ ಹೋಗುವ) ಒಂದು ಚಿಕ್ಕ ದಂಶಕ.
lemon
ನಾಮವಾಚಕ
ಪದಗುಚ್ಛ
salt of lemon ಮಸಿಯ ಕಲೆಯನ್ನು ಹೋಗಲಾಡಿಸಲು ಬಳಸುವ ಪೊಟ್ಯಾಸಿಯಮ್ ಆಕ್ಸಲೇಟ್ ಯಾ ಟೆಟ್ರಾಕ್ಸಲೇಟ್ ಲವಣ.
(ಗಜ)ನಿಂಬೆ(ಹಣ್ಣು); ಜಂಬೀರ.
(ಗಜ)ನಿಂಬೆ ಗಿಡ; ಜಂಬೀರ ವೃಕ್ಷ.
ನಿಂಬೆ ಹಳದಿ; ನಸು ಹಳದಿ ಬಣ್ಣ.
(ಆಡುಮಾತು) ಎಳೆನಿಂಬೆಕಾಯಿ; ದುರ್ಬಲನಾದ ಯಾ ಅಸಮರ್ಪಕನಾದ ಯಾ ನಿರಾಶಾಜನಕನಾದ – ವ್ಯಕ್ತಿ.
lemon
ನಾಮವಾಚಕ
ಒಂದು ತೆರನಾದ ಚಪ್ಪಟೆ ಮೀನು.
lemon balm
ನಾಮವಾಚಕ
ಲೆಮನ್ ಬಾಮ್; ನಿಂಬೆಯ ವಾಸನೆ ಮತ್ತು ರುಚಿಯ ಎಲೆಗಳುಳ್ಳ, ಮೆಲಿಸಅಹಿಸಿನ್ಯಾಲಿಸ್ ಕುಲದ, ಪೊದೆಗಿಡ.
lemon cheese
ನಾಮವಾಚಕ
= lemon curd.
lemon curd
ನಾಮವಾಚಕ
ನಿಂಬೆಮುರಬ್ಬ; ನಿಂಬೆ ಚೀಸು; ನಿಂಬೆಗಿಣ್ಣು; ನಿಂಬೆರಸ, ಬೆಣ್ಣೆ, ಮೊಟ್ಟೆ, ಸಕ್ಕರೆ ಹಾಕಿ ತಯಾರಿಸಿದ ಕೆನೆಚೀಸಿನಂತಿರುವ – ಮುರಬ್ಬ, ಗಿಣ್ಣು.
lemon drop
ನಾಮವಾಚಕ
ನಿಂಬೆ (ಹಣ್ಣಿನ ರುಚಿ ಕಟ್ಟಿದ) – ಬತ್ತಾಸು, ಮಿಠಾಯಿ.
lemon geranium
ನಾಮವಾಚಕ
ನಿಂಬೆ ಜೆರೇನಿಯಂ; ನಿಂಬೆ ವಾಸನೆಯುಳ್ಳ, ಪೆಲರ್ಗೋನಿಯಂ ಕ್ರಿಸ್ಟಂ ಕುಲದ, ಒಂದು ಬಗೆಯ ಕಾಡುಸೊಪ್ಪು.
lemon grass
ನಾಮವಾಚಕ
ನಿಂಬೆಹುಲ್ಲು; ನಿಂಬೆಯ ವಾಸನೆಯಿರುವ ಎಣ್ಣೆಯನ್ನು ಕೊಡುವ, ಸಿಂಬೊಪೊಗನ್ ಕುಲದ, ಯಾವುದೇ ಸುವಾಸನೆಯ ಹುಲ್ಲು.