(ಮುಖ್ಯವಾಗಿ ಹಕ್ಕು ಮೊದಲಾದವುಗಳ ವಿಷಯದಲ್ಲಿ) ಅನಪಹಾರ್ಯತೆ; ರದ್ದುಮಾಡಲಾಗದಿರುವಿಕೆ; ದಂಡವಾಗಿ ಕಿತ್ತುಕೊಳ್ಳಲಾಗದಿರುವಿಕೆ.
indefeasible
ಗುಣವಾಚಕ
(ಮುಖ್ಯವಾಗಿ ಹಕ್ಕು ಮೊದಲಾದವುಗಳ ವಿಷಯದಲ್ಲಿ) ರದ್ದು ಮಾಡಲಾಗದ; ಅನಪಹಾರ್ಯ; ದಂಡವಾಗಿ ಯಾ ಜುಲ್ಮಾನೆಯಾಗಿ ಕಿತ್ತುಕೊಳ್ಳಲಾಗದ; ಇಲ್ಲದಂತೆ ಮಾಡಲು ಸಾಧ್ಯವಿಲ್ಲದ: indefeasible rights ಅನಪಹಾರ್ಯವಾದ ಹಕ್ಕುಗಳು.
indefeasibly
ಕ್ರಿಯಾವಿಶೇಷಣ
(ಮುಖ್ಯವಾಗಿ ಹಕ್ಕು ಮೊದಲಾದವುಗಳ ವಿಷಯದಲ್ಲಿ) ರದ್ದು ಮಾಡಲಾಗದಂತೆ; ಅನಪಹಾರ್ಯವಾಗಿ; ದಂಡವಾಗಿ ಕಿತ್ತುಕೊಳ್ಳಲಾಗದಂತೆ.
indefectible
ಗುಣವಾಚಕ
ಕುಂದದ; ಅಕ್ಷಯ; ಎಂದಿಗೂ ತಪ್ಪದ; ಕೆಟ್ಟುಹೋಗದ; ನಾಶವಾಗದ; ಅಳಿದುಹೋಗದ.