logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Leicester
ನಾಮವಾಚಕ
ಲೆಸ್ಟರ್‍; ಸಾಮಾನ್ಯವಾಗಿ ಕಿತ್ತಳೆ ಬಣ್ಣದ, ಮತ್ತು ಮೂಲತಃ ಲೆಸ್ಟರ್‍ಷೈರ್‍ನಲ್ಲಿ ಮಾಡುತ್ತಿದ್ದ, ಒಂದು ಬಗೆಯ ಗಟ್ಟಿ ಚೀಸು, ಗಿಣ್ಣು.

Leics.
ಸಂಕ್ಷಿಪ್ತ
(ಇಂಗ್ಲೆಂಡಿನ) Leicestershire.

leishmaniasis
ನಾಮವಾಚಕ
ಲೀಷ್ಮನಯಾಸಿಸ್‍; ಲೀಷ್ಮನ್‍ ಬೇನೆ; ಲೀಷ್ಮೇನಿಯ ಕುಲದ ಪರೋಪಜೀವಿ ಪ್ರೊಟೊಸೊವಗಳಿಂದಾಗುವ, ಒಂದು ಬಗೆಯ ಗಾಳದ ನೊಣ ಕಚ್ಚುವುದರಿಂದ ಹರಡುವ ರೋಗ.

leister
ನಾಮವಾಚಕ
ಮೀನೀಟಿ; ಮೀನು – ಭರ್ಜಿ, ಭಲ್ಲೆ; ತಿವಿದು ಮೀನು ಹಿಡಿಯಲು ಬಳಸುವ, ಮುಳ್ಳುಗಳಿರುವ ಈಟಿ.

leister
ಸಕರ್ಮಕ ಕ್ರಿಯಾಪದ
ಮೀನು ಈಟಿಯಿಂದ ಚುಚ್ಚು, ಇರಿ.

leisure
ನಾಮವಾಚಕ ಪದಗುಚ್ಛ ನುಡಿಗಟ್ಟು
marry in haste, repent at leisure ಆತುರಪಟ್ಟು ಮದುವೆಯಾಗಿ ಬಹುಕಾಲ ಪಶ್ಚಾತ್ತಾಪಪಡು.
  • ಬಿಡುವು; ವಿರಾಮ (ಕಾಲ); ಆರಾಮ; ಪುರಸತ್ತು; ಅವಕಾಶ.
  • ವಿರಾಮಮಜಾ; ವಿರಾಮಕಾಲವನ್ನು ಆರಾಮವಾಗಿ ಅನುಭವಿಸುವುದು.
  • ವಿರಾಮಾವಕಾಶ; ವಿರಾಮದಿಂದ ದೊರೆತ ಅವಕಾಶ.

  • leisured
    ಗುಣವಾಚಕ
    ವಿರಾಮವುಳ್ಳ; ಬಿಡುವಿರುವ: the leisured classes ಬಿಡುವಿನ ವರ್ಗಗಳು.

    leisureless
    ಗುಣವಾಚಕ
    ಪುರಸತ್ತು ಇಲ್ಲದ; ವಿರಾಮವಿಲ್ಲದ.

    leisureliness
    ನಾಮವಾಚಕ
  • ಬಿಡುವು; ಬಿಡುವು ಇರುವಿಕೆ.
  • ಸಾವಕಾಶತೆ; ಸಾವಕಾಶವಾಗಿ, ನಿಧಾನವಾಗಿ ಮಾಡುವಿಕೆ.

  • leisurely
    ಗುಣವಾಚಕ
  • ಬಿಡುವಿರುವ; ವಿರಾಮವಿರುವ.
  • ನಿಧಾನವಾಗಿ, ಸಾವಕಾಶವಾಗಿ ಯಾ ಸಾವಧಾನವಾಗಿ – ಮಾಡುವ ಯಾ ಮಾಡಿದ; ಆತುರಪಡದ: they opened fire in a leisurely manner ಅವರು ನಿಧಾನವಾಗಿ ಗುಂಡು ಹಾರಿಸಿದರು.


  • logo