logo
भारतवाणी
bharatavani  
logo
Knowledge through Indian Languages
Bharatavani

Malayalam-English-Kannada Trilingual Dictionary

Please click here to read PDF file Malayalam-English-Kannada Trilingual Dictionary

ഒരേപോലെ ഇരിക്ക്
look alike
ಒಂದೇತರಹ
ಅವಳಿಜವಳಿ ಮಕ್ಕಳು ಒಂದೇ ತರಹ ಕಾಣುತ್ತಾ ಇವೆ.

ഓരോ
each
ಒಂದೊಂದು
ಒಂದೊಂದು ಹೂವಿನಲ್ಲೂ ದುಂಬಿ ಸಂಚರಿಸಿತು.

ഒമ്പത്
Nine
ಒಂಬತ್ತು
ಒಂದು ತಪ್ಪಿದರೆ ಒಂಬತ್ತು.

മാസംതികയ്
complete the period of pregnancy
ಒಂಭತ್ತು ತಿಂಗಳು ತುಂಬುವುದು
ಅವಳಿಗೆ ತಿಂಗಳು ತುಂಬದೆ ಹೆರಿಗೆಯಾಯಿತು.

കുടിയേറ്
migrate
ಒಕ್ಕಲಾಗು
ಯಾರೋ ಅಲ್ಲಿ ಒಕ್ಕಲಾದರು.

കുടിയായ്മ
tenantship
ಒಕ್ಕಲುತನ
ಒಕ್ಕಲುತನದ ವಿಚಾರದಲ್ಲಿ ಊರವರು ಒಕ್ಕಲೆಬ್ಬಿಸಿದರು.

കടംകഥ
riddle
ಒಗಟು
ಮಕ್ಕಳು ಒಗಟುಗಳನ್ನು ಹೇಳುತ್ತಾ ಇದ್ದಾರೆ

പ്രഹേളിക
riddle
ಒಗಟು
ಜೀವನವೇ ಒಂದು ಒಗಟು.

കവര്‍ക്ക്
experience acrid taste
ಒಗರಾಗು
ಆ ತಿಂಡಿ ಒಗರಾಗಿತ್ತು.

ചവര്‍ക്ക്
have an acrid taste
ಒಗರು
ಅಮ್ಮ ಮಾಡಿದ ತಿಂಡಿಗೆ ಒಗರು ರುಚಿ ಇದೆ.


logo