logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

legitimation
ನಾಮವಾಚಕ
  • ಔರಸೀಕರಣ; (ಮಕ್ಕಳು, ಸಂತತಿ, ಮೊದಲಾದವುಗಳ ವಿಷಯದಲ್ಲಿ) ವಿಧಿಬದ್ಧವಾಗಿ, ವಿಧಿವತ್ತಾಗಿ, ಧರ್ಮಸಮ್ಮತವಾಗಿ ಹುಟ್ಟಿದವು ಎಂದು ಸಮರ್ಥಿಸುವುದು.
  • ವಿಧಾಯಕೀಕರಣ; ಕಾನೂನುಸಮ್ಮತವಾಗಿಸುವಿಕೆ; ನ್ಯಾಯಸಮ್ಮತಮಾಡುವಿಕೆ.

  • legitimatisation
    ನಾಮವಾಚಕ
    = legitimization.

    legitimatise
    ಸಕರ್ಮಕ ಕ್ರಿಯಾಪದ
    = legitimize.

    legitimatization
    ನಾಮವಾಚಕ
    = legitimization.

    legitimatize
    ಸಕರ್ಮಕ ಕ್ರಿಯಾಪದ
    = legitimize.

    legitimism
    ನಾಮವಾಚಕ
    ಔರಸತಾವಾದ; (ಮುಖ್ಯವಾಗಿ ಸ್ಪೇನ್‍ ಮತ್ತು ಹ್ರಾನ್ಸ್‍ ದೇಶಗಳ ಚರಿತ್ರೆಯಲ್ಲಿ) ನೇರವಾದ ಸಂತತಿಯ ಹಕ್ಕುಳ್ಳ ದೊರೆಯ ಯಾ ದೊರೆತನಕ್ಕೆ ಅಂಥ ಹಕ್ಕು ಹೂಡಿದವನ ಪಕ್ಷ ವಹಿಸುವುದು.

    legitimist
    ನಾಮವಾಚಕ
    ಔರಸತಾವಾದಿ.

    legitimization
    ನಾಮವಾಚಕ
  • ಕಾನೂನು ಸಮ್ಮತವಾಗಿಸುವಿಕೆ; ಶಾಸನಬದ್ಧವಾಗಿಸುವಿಕೆ.
  • ಸಮರ್ಥನೆಯಾಗಿರುವಿಕೆ; ಸಮರ್ಥಿಸುವಂತೆ ಇರುವಿಕೆ.

  • legitimize
    ಸಕರ್ಮಕ ಕ್ರಿಯಾಪದ
  • ಕಾನೂನು ಸಮ್ಮತವಾಗಿಸು; ಶಾಸನಬದ್ಧವಾಗಿಸು; ನ್ಯಾಯ ಸಮ್ಮತವಾಗಿಸು.
  • ಸಮರ್ಥನೆಯಾಗು; ಸಮರ್ಥಿಸುವಂತಾಗು.

  • legless
    ಗುಣವಾಚಕ
    ಕಾಲಿಲ್ಲದ.


    logo